ಮಂಗಳೂರು | ಅಲ್ಪಸಂಖ್ಯಾತ ವಿದ್ಯಾರ್ಥಿಗಳ ವಸತಿನಿಲಯ: ಸಿಗದ ನಿವೇಶನ, ತಪ್ಪದ ಅಲೆದಾಟ
Infrastructure Delay: ಅಲ್ಪಸಂಖ್ಯಾತ ಕಲ್ಯಾಣ ಇಲಾಖೆ ಮೆಟ್ರಿಕ್ ನಂತರದ ಹಾಸ್ಟೆಲ್‌ಗಳಿಗಾಗಿ ಅನುದಾನ ಲಭ್ಯವಿದ್ದರೂ, ಸ್ವಂತ ನಿವೇಶನದ ಕೊರತೆಯಿಂದ ನಿರ್ಮಾಣ ಕಾರ್ಯ ಕೈಗೆಟಕದೆ ಉಳಿದಿದೆ ಎಂದು ಮಂಗಳೂರಿನಲ್ಲಿ ತಿಳಿದುಬಂದಿದೆLast Updated 17 ಅಕ್ಟೋಬರ್ 2025, 5:53 IST