ಬುಧವಾರ, 17 ಡಿಸೆಂಬರ್ 2025
×
ADVERTISEMENT
ADVERTISEMENT

ಅಸಹಜ ಸಾವಿನ ಹಿಂದೆ ಬಲಾಢ್ಯರು ಇರಬಹುದೇ: ಹೋರಾಟಗಾರ್ತಿ ಜ್ಯೋತಿ ಪ್ರಶ್ನೆ

ಬೆಳ್ತಂಗಡಿಯಲ್ಲಿ ಮಹಿಳೆಯರ ಮೌನ ಮೆರವಣಿಗೆ, ಮಹಿಳಾ ನ್ಯಾಯ ಸಮಾವೇಶದಲ್ಲಿ ಪ್ರಶ್ನೆ
Published : 17 ಡಿಸೆಂಬರ್ 2025, 7:39 IST
Last Updated : 17 ಡಿಸೆಂಬರ್ 2025, 7:39 IST
ಫಾಲೋ ಮಾಡಿ
Comments
ನೊಂದಜೀವಗಳಿಗೆ ಸಾಂತ್ವನ ಸಿಗಬೇಕು ಸಮಾಜದಲ್ಲಿ ಪರಿವರ್ತನೆ ಬರಬೇಕು ಘನತೆ ಮತ್ತು ಪ್ರೀತಿ ಈ ನೆಲದಲ್ಲಿ ಮೊಳಕೆ ಯೊಡೆಯಬೇಕು. ಅಲ್ಲಿಯವರೆಗೆ ಹೋರಾಟ ಮುಂದುವರಿಯುತ್ತದೆ.
–ಮಲ್ಲಿಗೆ, ಹೋರಾಟಗಾರ್ತಿ
ಎಲ್ಲರಂತೆ ಮಹಿಳೆಯರಿಗೂ ಬದುಕುವ ಹಕ್ಕು ಇದೆ. ನಾವೂ ಘನತೆಯಿಂದ ಬದುಕಬೇಕು. ಬದುಕಿದವರನ್ನು ಹಿಸುಕಿ ಹಾಕುವವರು ಮನುಷ್ಯರಾ? ಅವರಿಗೆ ತಾಯಿ ಅಕ್ಕ–ತಂಗಿಯರ ನೆನಪು ಬರಲಾರದಾ?
–ಅನಸೂಯಮ್ಮ ,ರೈತ ಹೋರಾಟದ ನಾಯಕಿ
ಈ ನೆಲದಲ್ಲಿ ಮಹಿಳೆಯರ ನೋವಿನ ಅಳು ಕೇಳಿಸುತ್ತಿದೆ. ನಮಗೆ ನ್ಯಾಯ ಸಿಗಬೇಕು ಸಿಕ್ಕೇ ಸಿಗುತ್ತದೆ. ಅಲ್ಲಿಯವರೆಗೂ ಹೋರಾಡುತ್ತೇವೆ.
–ಬಿ.ಎಂ. ರೋಹಿಣಿ, ಸಾಹಿತಿ
ಧರ್ಮಸ್ಥಳ ಗ್ರಾಮದಲ್ಲಿ ನಡೆದಿರುವ ಎಲ್ಲ ಪ್ರಕರಣಗಳ ತನಿಖೆ ಆಗಬೇಕು. ನಮ್ಮ ಹೋರಾಟಕ್ಕೆ ದನಿಗೂಡಿಸುವವರ ಸಂಖ್ಯೆ ಹೆಚ್ಚುತ್ತಿದೆ. ನ್ಯಾಯ ಸಿಗುವ ಭರವಸೆ ಮೂಡಿದೆ.
–ಶಶಿಕಲಾ, ಹೋರಾಟಗಾರ್ತಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT