ಮಜ ಮಜ ಮಜಕೂರ: ರಸಪ್ರಶ್ನೆಗೆ ಸರಿ ಉತ್ತರ ನೀಡಿದ ಪುಟಾಣಿಗಳ ಹೆಸರು
Children Quiz Winners: ಮಜ ಮಜ ಮಜಕೂರ ಕಾರ್ಯಕ್ರಮದ ರಸಪ್ರಶ್ನೆಯಲ್ಲಿ ಭಾಗವಹಿಸಿ ಸರಿ ಉತ್ತರ ನೀಡಿದ ಪುಟಾಣಿಗಳ ಹೆಸರುಗಳನ್ನು ಪ್ರಕಟಿಸಲಾಗಿದೆ. ಈ ಸ್ಪರ್ಧೆಯಲ್ಲಿ ಪುಟಾಣಿಗಳ ಆಸಕ್ತಿ ಮತ್ತು ಜ್ಞಾನ ಮಿಂಚಿತು.Last Updated 19 ಜುಲೈ 2025, 9:38 IST