ಸೋಮವಾರ, 14 ಜುಲೈ 2025
×
ADVERTISEMENT
ADVERTISEMENT

PHOTOS | ಹಮಾಸ್ ಬಂಡುಕೋರರು– ಇಸ್ರೇಲ್ ಸೇನೆಯ ಸಂಘರ್ಷ: ನೆಲಸಮವಾದ ಕಟ್ಟಡಗಳು

Published : 9 ಅಕ್ಟೋಬರ್ 2023, 14:18 IST
Last Updated : 9 ಅಕ್ಟೋಬರ್ 2023, 14:18 IST
ಫಾಲೋ ಮಾಡಿ
Comments
ಮಣ್ಣಿನಡಿಯಲ್ಲಿ ಸಿಲುಕಿದ ಕುಟುಂಬವೊಂದರ ಫೊಟೊ ಯುದ್ಧದ ಭೀಕರತೆಗೆ ಹಿಡಿದ ಕೈಗನ್ನಡಿಯಂತಿದೆ

ಮಣ್ಣಿನಡಿಯಲ್ಲಿ ಸಿಲುಕಿದ ಕುಟುಂಬವೊಂದರ ಫೊಟೊ ಯುದ್ಧದ ಭೀಕರತೆಗೆ ಹಿಡಿದ ಕೈಗನ್ನಡಿಯಂತಿದೆ

ರಾಯಿಟರ್ಸ್‌ ಚಿತ್ರ

ADVERTISEMENT
ಹಮಾಸ್‌ ಉಗ್ರರ ದಾಳಿಗೆ ಛಿದ್ರವಾದ ವಾಹನಗಳು

ಹಮಾಸ್‌ ಉಗ್ರರ ದಾಳಿಗೆ ಛಿದ್ರವಾದ ವಾಹನಗಳು

ರಾಯಿಟರ್ಸ್‌ ಚಿತ್ರ

ಮಕ್ಕಳನ್ನು ರಕ್ಷಿಸಲು ಕರೆದೊಯ್ಯುತ್ತಿರುವುದು

ಮಕ್ಕಳನ್ನು ರಕ್ಷಿಸಲು ಕರೆದೊಯ್ಯುತ್ತಿರುವುದು

ರಾಯಿಟರ್ಸ್‌ ಚಿತ್ರ

ಉಗ್ರರ ದಾಳಿಗೆ  ಧ್ವಂಸಗೊಂಡ ಗಾಜಾ ಪಟ್ಟಿಯಲ್ಲಿನ ಪಟ್ಟಣ

ಉಗ್ರರ ದಾಳಿಗೆ  ಧ್ವಂಸಗೊಂಡ ಗಾಜಾ ಪಟ್ಟಿಯಲ್ಲಿನ ಪಟ್ಟಣ

ರಾಯಿಟರ್ಸ್‌ ಚಿತ್ರ

ವೈಮಾನಿಕ ದಾಳಿಗೆ ಸಿಲುಕಿ ಹಾನಿಗೀಡಾದ ಮಸೀದಿ

ವೈಮಾನಿಕ ದಾಳಿಗೆ ಸಿಲುಕಿ ಹಾನಿಗೀಡಾದ ಮಸೀದಿ

ರಾಯಿಟರ್ಸ್‌ ಚಿತ್ರ

ಬೆಂಕಿ ಹೊತ್ತಿಕೊಂಡ ಕಾರುಗಳನ್ನು ನಂದಿಸುತ್ತಿರುವುದು

ಬೆಂಕಿ ಹೊತ್ತಿಕೊಂಡ ಕಾರುಗಳನ್ನು ನಂದಿಸುತ್ತಿರುವುದು

ರಾಯಿಟರ್ಸ್‌ ಚಿತ್ರ

ನೆಲೆ ಕಳೆದುಕೊಂಡ ಸಾವಿರಾರು ಜನ

ನೆಲೆ ಕಳೆದುಕೊಂಡ ಸಾವಿರಾರು ಜನ

ರಾಯಿಟರ್ಸ್‌ ಚಿತ್ರ

ಕುಟುಂಬ, ಮನೆ ಕಳೆದುಕೊಂಡು ದಿಕ್ಕು ತೋಚದೆ ಕುಳಿತಿರುವ ವ್ಯಕ್ತಿ

ಕುಟುಂಬ, ಮನೆ ಕಳೆದುಕೊಂಡು ದಿಕ್ಕು ತೋಚದೆ ಕುಳಿತಿರುವ ವ್ಯಕ್ತಿ

ರಾಯಿಟರ್ಸ್‌ ಚಿತ್ರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT