ಭಾರತ ಮತ್ತು ಪಾಕಿಸ್ತಾನ ಸಂಘರ್ಷದ ವೇಳೆ ಹೊಸದಾದ ಏಳು ವಿಮಾನಗಳನ್ನೂ ಹೊಡೆದುರುಳಿಸಲಾಗಿದೆ.
-ಡೊನಾಲ್ಡ್ ಟ್ರಂಪ್, ಅಮೆರಿಕ ಅಧ್ಯಕ್ಷ (ಯಾವ ದೇಶದ ವಿಮಾನವನ್ನು ಯಾರು ಹೊಡೆದುರುಳಿಸಿದರು ಎಂದು ತಮ್ಮ ಹೇಳಿಕೆಯಲ್ಲಿ ಅವರು ಸ್ಪಷ್ಟಪಡಿಸಲಿಲ್ಲ)
ಒಂದಾದ ಮೇಲೊಂದು ದೇಶದಲ್ಲಿ ಟ್ರಂಪ್ ಅವರು ಮೋದಿ ಮಾನ ತೆಗೆಯುತ್ತಿದ್ದಾರೆ. ದಕ್ಷಿಣ ಕೊರಿಯಾದ್ದು ಹೊಸತು. ಆಪರೇಷನ್ ಸಿಂಧೂರ ನಿಲ್ಲಿಸಲು ವ್ಯಾಪಾರವನ್ನು ಮುಂದಿಟ್ಟು ಮೋದಿ ಅವರನ್ನು ಬೆದರಿಸಲಾಯಿತು ಎಂದು ಟ್ರಂಪ್ ಮತ್ತೊಮ್ಮೆ ಹೇಳಿದ್ದಾರೆ. ಏಳು ವಿಮಾನಗಳನ್ನು ಹೊಡೆದುರುಳಿಸಲಾಯಿತು ಎಂದೂ ಹೇಳಿದರು. ಮೋದಿ ಅವರೇ ಭಯಪಡಬೇಡಿ. ಧೈರ್ಯವಾಗಿ ಪ್ರತಿಕ್ರಿಯಿಸಿ.
-ರಾಹುಲ್ ಗಾಂಧಿ, ಲೋಕಸಭೆ ವಿರೋಧ ಪಕ್ಷದ ನಾಯಕ
#WATCH | US President Donald Trump says, "I'm doing a trade deal with India, and I have great respect and love for Prime Minister Modi. We have a great relationship. Likewise, the Prime Minister of Pakistan is a great guy. They have a Field Marshal. You know why he's a Field… pic.twitter.com/ZbxkpSnBl1