ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :

South Korea

ADVERTISEMENT

ದಕ್ಷಿಣಕೊರಿಯಾ: ಸಲಿಂಗ ಜೋಡಿಗಳ ಕೆಲ ಹಕ್ಕುಗಳನ್ನು ಎತ್ತಿ ಹಿಡಿದ ಸುಪ್ರೀಂ ಕೋರ್ಟ್‌

ಭಿನ್ನ ಲಿಂಗೀಯ ಜೋಡಿಗಳು ಹೊಂದಿರುವಂತಹ ಆರೋಗ್ಯ ವಿಮಾ ಪ್ರಯೋಜನಗಳನ್ನು ಪಡೆಯಲು ಸಲಿಂಗ ಜೋಡಿಗಳು ಸಹ ಅರ್ಹರು ಎಂದು ದಕ್ಷಿಣ ಕೊರಿಯಾ ಸುಪ್ರೀಂ ಕೋರ್ಟ್‌ ಗುರುವಾರ ಮಹತ್ವದ ತೀರ್ಪು ನೀಡಿದೆ.
Last Updated 18 ಜುಲೈ 2024, 15:09 IST
ದಕ್ಷಿಣಕೊರಿಯಾ: ಸಲಿಂಗ ಜೋಡಿಗಳ ಕೆಲ ಹಕ್ಕುಗಳನ್ನು ಎತ್ತಿ ಹಿಡಿದ ಸುಪ್ರೀಂ ಕೋರ್ಟ್‌

ಜಪಾನ್‌, ಕೊರಿಯಾ ₹6,450 ಕೋಟಿ ಹೂಡಿಕೆ: ಒಂದು ಸಾವಿರ ಉದ್ಯೋಗ ಸೃಷ್ಟಿ ನಿರೀಕ್ಷೆ

ಜಪಾನ್‌ ಹಾಗೂ ದಕ್ಷಿಣ ಕೊರಿಯಾ ಕಂಪನಿಗಳಿಂದ ಕರ್ನಾಟಕಕ್ಕೆ ₹6,450 ಕೋಟಿ ಹೂಡಿಕೆ ಹರಿದುಬರಲಿದೆ. ಇದರಿಂದ ಒಂದು ಸಾವಿರ ಉದ್ಯೋಗ ಸೃಷ್ಟಿಯಾಗುವ ನಿರೀಕ್ಷೆಯಿದೆ.
Last Updated 10 ಜುಲೈ 2024, 10:57 IST
ಜಪಾನ್‌, ಕೊರಿಯಾ ₹6,450 ಕೋಟಿ ಹೂಡಿಕೆ: ಒಂದು ಸಾವಿರ ಉದ್ಯೋಗ ಸೃಷ್ಟಿ ನಿರೀಕ್ಷೆ

ಆತ್ಮಹತ್ಯೆ ಮಾಡಿಕೊಂಡಿತೇ ರೊಬೊ..? ತನಿಖೆಗೆ ಆದೇಶಿಸಿದ ದಕ್ಷಿಣ ಕೊರಿಯಾ ಸರ್ಕಾರ

ದಕ್ಷಿಣ ಕೊರಿಯಾದ ಪಟ್ಟಣವೊಂದರ ನಗರಸಭೆಯ ಕೆಲಸಗಳಲ್ಲಿ ನೆರವಾಗುತ್ತಿದ್ದ ರೊಬೊ ಮಹಡಿ ಮೇಲಿಂದ ತಾನೇ ಕೆಳಗೆ ಬಿದ್ದು ನಿಷ್ಕ್ರಿಯೆಗೊಂಡಿದ್ದು, ಈ ಕುರಿತು ಅಲ್ಲಿನ ಸರ್ಕಾರ ತನಿಖೆಗೆ ಆದೇಶಿಸಿದೆ.
Last Updated 6 ಜುಲೈ 2024, 10:05 IST
ಆತ್ಮಹತ್ಯೆ ಮಾಡಿಕೊಂಡಿತೇ ರೊಬೊ..? ತನಿಖೆಗೆ ಆದೇಶಿಸಿದ ದಕ್ಷಿಣ ಕೊರಿಯಾ ಸರ್ಕಾರ

ರಾಜ್ಯದಲ್ಲಿ ₹1,245 ಕೋಟಿ ಹೂಡಿಕೆ: ದಕ್ಷಿಣ ಕೊರಿಯಾದ ವೈಜಿ–1 ಕಂಪನಿ ಘೋಷಣೆ

ಕರ್ನಾಟಕದಲ್ಲಿ ₹1,245 ಕೋಟಿ ಹೂಡಿಕೆ ಮಾಡುವುದಾಗಿ ದಕ್ಷಿಣ ಕೊರಿಯಾದ ಜಾಗತಿಕ ಮಟ್ಟದ ಟೂಲ್ಸ್‌ ತಯಾರಿಕಾ ಕಂಪನಿ ವೈಜಿ–1 ಘೋಷಿಸಿದೆ.
Last Updated 3 ಜುಲೈ 2024, 16:20 IST
ರಾಜ್ಯದಲ್ಲಿ ₹1,245 ಕೋಟಿ ಹೂಡಿಕೆ: ದಕ್ಷಿಣ ಕೊರಿಯಾದ ವೈಜಿ–1 ಕಂಪನಿ ಘೋಷಣೆ

ಎರಡು ಹೊಸ ಖಂಡಾಂತರ ಕ್ಷಿಪಣಿ ಪರೀಕ್ಷೆ ನಡೆಸಿದ ಉತ್ತರ ಕೊರಿಯಾ

ದಕ್ಷಿಣ ಕೊರಿಯಾ, ಅಮೆರಿಕ ಮತ್ತು ಜಪಾನ್ ದೇಶಗಳ ಜಂಟಿ ಯುದ್ಧ ತಾಲೀಮಿಗೆ ಆಕ್ರಮಣಕಾರಿ ಮತ್ತು ಪ್ರಬಲ ಉತ್ತರ ನೀಡುವುದಾಗಿ ಘೋಷಿಸಿದ ಒಂದು ದಿನದ ಬಳಿಕ ಉತ್ತರ ಕೊರಿಯಾ ಎರಡು ಖಂಡಾಂತರ ಕ್ಷಿಪಣಿಗಳನ್ನು ಉಡಾಯಿಸಿದೆ ಎಂದು ದಕ್ಷಿಣ ಕೊರಿಯಾ ಹೇಳಿದೆ.
Last Updated 1 ಜುಲೈ 2024, 2:46 IST
ಎರಡು ಹೊಸ ಖಂಡಾಂತರ ಕ್ಷಿಪಣಿ ಪರೀಕ್ಷೆ ನಡೆಸಿದ ಉತ್ತರ ಕೊರಿಯಾ

ಉತ್ತರ ಕೊರಿಯಾದೊಂದಿಗೆ ಹೊಸ ರಕ್ಷಣಾ ಒಪ್ಪಂದ: ರಷ್ಯಾ ರಾಯಭಾರಿಗೆ ಸಮನ್ಸ್

ಉತ್ತರ ಕೊರಿಯಾದೊಂದಿಗೆ ಹೊಸ ರಕ್ಷಣಾ ಒಪ್ಪಂದ ಮಾಡಿಕೊಂಡಿದ್ದನ್ನು ಪ್ರತಿಭಟಿಸುವುದರ ಭಾಗವಾಗಿ, ದಕ್ಷಿಣ ಕೊರಿಯಾವು ಶುಕ್ರವಾರ ರಷ್ಯಾದ ರಾಯಭಾರಿಗೆ ಸಮನ್ಸ್‌ ನೀಡಿತು.
Last Updated 21 ಜೂನ್ 2024, 14:09 IST
ಉತ್ತರ ಕೊರಿಯಾದೊಂದಿಗೆ ಹೊಸ ರಕ್ಷಣಾ ಒಪ್ಪಂದ: ರಷ್ಯಾ ರಾಯಭಾರಿಗೆ ಸಮನ್ಸ್

24 ವರ್ಷಗಳ ಬಳಿಕ ಉತ್ತರ ಕೊರಿಯಾಕ್ಕೆ ಭೇಟಿ ನೀಡಿದ ರಷ್ಯಾ ಅಧ್ಯಕ್ಷ ಪುಟಿನ್‌

24 ವರ್ಷಗಳ ಬಳಿಕ ಇದೇ ಮೊದಲ ಬಾರಿಗೆ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್‌ ಅವರು ಇಂದು (ಬುಧವಾರ) ಉತ್ತರ ಕೊರಿಯಾಕ್ಕೆ ಭೇಟಿ ನೀಡಿದ್ದಾರೆ.
Last Updated 19 ಜೂನ್ 2024, 4:50 IST
24 ವರ್ಷಗಳ ಬಳಿಕ ಉತ್ತರ ಕೊರಿಯಾಕ್ಕೆ ಭೇಟಿ ನೀಡಿದ ರಷ್ಯಾ ಅಧ್ಯಕ್ಷ ಪುಟಿನ್‌
ADVERTISEMENT

ಸಿಯೋಲ್ | ಕಸದ ಬಲೂನ್‌ ವಿರುದ್ಧ ಪ್ರತೀಕಾರಕ್ಕೆ ನಿರ್ಧಾರ

ಗಡಿ ಪ್ರದೇಶಗಳಲ್ಲಿ ಕಸ ಮತ್ತು ಗೊಬ್ಬರ ತುಂಬಿದ ಒಂದು ಸಾವಿರ ಬಲೂನ್‌ಗಳನ್ನು ಹಾರಿಬಿಟ್ಟ ಉತ್ತರ ಕೊರಿಯಾದ ವಿರುದ್ಧ ದಕ್ಷಿಣ ಕೊರಿಯಾ ಪ್ರತೀಕಾರಕ್ಕೆ ಮುಂದಾಗಿದೆ. ತಾನು ಧ್ವನಿವರ್ಧಕಗಳಲ್ಲಿ ಉತ್ತರ ಕೊರಿಯಾ ವಿರೋಧಿ ಪ್ರಚಾರ ಮಾಡುವುದಾಗಿ ಘೋಷಿಸಿದೆ.
Last Updated 9 ಜೂನ್ 2024, 15:44 IST
ಸಿಯೋಲ್ | ಕಸದ ಬಲೂನ್‌ ವಿರುದ್ಧ ಪ್ರತೀಕಾರಕ್ಕೆ ನಿರ್ಧಾರ

ಶಾಂತಿ ಒಪ್ಪಂದ ರದ್ದತಿಗೆ ದಕ್ಷಿಣ ಕೊರಿಯಾ ಚಿಂತನೆ

ತ್ಯಾಜ್ಯ ಹಾಗೂ ಗೊಬ್ಬರ ತುಂಬಿದ ಬಲೂನ್‌ಗಳನ್ನು ಹಾರಿಬಿಡುತ್ತಿರುವ ಉತ್ತರ ಕೊರಿಯಾಕ್ಕೆ ತಕ್ಕ ಪಾಠ ಕಲಿಸಲು ಆ ದೇಶದ ಜೊತೆಗಿನ ಶಾಂತಿ ಮತ್ತು ಹೊಂದಾಣಿಕೆ ಒಪ್ಪಂದವನ್ನು ರದ್ದುಪಡಿಸುವುದಾಗಿ ದಕ್ಷಿಣ ಕೊರಿಯಾ ಸೋಮವಾರ ಘೋಷಿಸಿದೆ.
Last Updated 3 ಜೂನ್ 2024, 16:33 IST
ಶಾಂತಿ ಒಪ್ಪಂದ ರದ್ದತಿಗೆ ದಕ್ಷಿಣ ಕೊರಿಯಾ ಚಿಂತನೆ

‘ಕಸ’ ತುಂಬಿದ ಬೃಹತ್ ಬಲೂನ್‌ಗಳನ್ನು ದಕ್ಷಿಣ ಕೊರಿಯಾಕ್ಕೆ ಕಳುಹಿಸಿದ ಉತ್ತರ ಕೊರಿಯಾ

ನೆರೆಹೊರೆಯ ರಾಷ್ಟ್ರದೊಂದಿಗೆ ಸೆಣಸಾಟದ ಭಾಗವಾಗಿ ಉತ್ತರ ಕೊರಿಯಾವು ಬೃಹತ್‌ ಬಲೂನ್‌ಗಳನ್ನು ಬಳಸಿಕೊಂಡು ‘ಕಸ’ ತುಂಬಿದ ಚೀಲಗಳನ್ನು ದಕ್ಷಿಣ ಕೊರಿಯಾದ ಗಡಿಯುದ್ದಕ್ಕೂ ಬಿಸಾಡಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.
Last Updated 29 ಮೇ 2024, 9:45 IST
‘ಕಸ’ ತುಂಬಿದ ಬೃಹತ್ ಬಲೂನ್‌ಗಳನ್ನು ದಕ್ಷಿಣ ಕೊರಿಯಾಕ್ಕೆ ಕಳುಹಿಸಿದ ಉತ್ತರ ಕೊರಿಯಾ
ADVERTISEMENT
ADVERTISEMENT
ADVERTISEMENT