ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಖಾದಲ್ಲಿ ಐಎಸ್‌ ದಾಳಿ

Last Updated 9 ಅಕ್ಟೋಬರ್ 2019, 20:01 IST
ಅಕ್ಷರ ಗಾತ್ರ

ಬೈರೂತ್‌: ಇಸ್ಲಾಮಿಕ್‌ ಸ್ಟೇಟ್‌ ಉಗ್ರರು ಸಿರಿಯಾದ ರಖಾ ಪ್ರದೇಶದಲ್ಲಿ ಭದ್ರತಾ ಪಡೆಗಳ ಮೇಲೆ ಹಿಂಸಾತ್ಮಕ ದಾಳಿ ನಡೆಸಿದ್ದಾರೆಎಂದು ಸಿರಿಯಾ ಮಾನವ ಹಕ್ಕುಗಳ ವೀಕ್ಷಣಾಲಯ ತಿಳಿಸಿದೆ.

ರಾತ್ರೋರಾತ್ರಿ ಬಂದೂಕು, ಗ್ರೆನೇಡ್‌ ಮತ್ತು ಸ್ಫೋಟಕಗಳನ್ನು ಸಿಡಿಸಿ ಈ ದಾಳಿ ನಡೆಸಲಾಗಿದೆ. ಉಗ್ರರು ಮತ್ತುಕುರ್ದಿಶ್‌ ನೇತೃತ್ವದ ಸಿರಿಯಾ ಡೆಮಾಕ್ರೆಟಿಕ್‌ ಪಡೆ ನಡುವೆ ಒಂದು ಗಂಟೆಗೂ ಹೆಚ್ಚು ಕಾಲ ಕದನ ನಡೆಯಿತು. ಯಾವುದೇ ಸಾವುನೋವು ಸಂಭವಿಸಿರುವ ವರದಿ ಆಗಿಲ್ಲ.

ಈ ದಾಳಿಯಿಂದ ಕುರ್ದಿಶ್‌ ಪ್ರದೇಶಗಳಲ್ಲಿ ಜಿಹಾದಿಗಳ ಹಾವಳಿ ಹೆಚ್ಚಾಗುವ ಆತಂಕ ಎದುರಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT