ಲಂಡನ್: ಸ್ಕಾಟ್ಲೆಂಡ್ನಲ್ಲಿ ಹಿಂದೂಗಳ ಕಡೆಗಣನೆ, ಪಕ್ಷಪಾತ ಮತ್ತು ಹಿಂದೂ ವಿರೋಧಿ ಪೂರ್ವಗ್ರಹ ಹೆಚ್ಚುತ್ತಿದೆ ಎಂಬುದನ್ನು ಎತ್ತಿ ತೋರಿಸುವ ಗೊತ್ತುವಳಿಯನ್ನು ಇಲ್ಲಿನ ಸಂಸತ್ತಿನಲ್ಲಿ ಮಂಡನೆಯಾಗಿದೆ.

‘ಗಾಂಧಿಯನ್ ಪೀಸ್ ಸೊಸೈಟಿ’ ಸಿದ್ಧಪಡಿಸಿದ್ದ ವರದಿ ಆಧರಿಸಿ, ಸ್ಕಾಟ್ಲೆಂಡ್ನ ಅಲ್ಬಾ ಪಕ್ಷದ ಸಂಸದೆ ಆ್ಯಶ್ ರೀಗನ್ ಅವರು, ಈ ಗೊತ್ತುವಳಿ ಮಂಡಿಸಿದ್ದಾರೆ.

ಸ್ಕಾಟ್ಲೆಂಡ್ನಲ್ಲಿ ಹಿಂದೂಗಳು ಎದುರಿಸುತ್ತಿರುವ ತಾರತಮ್ಯವನ್ನು ಗುರುತಿಸಿದ ಈ ಗೊತ್ತುವಳಿಗೆ ಹಲವು ಸಂಸದರು ಬೆಂಬಲ ಸೂಚಿಸಿದರು.

‘ಗಾಂಧಿಯನ್ ಪೀಸ್ ಸೊಸೈಟಿ’ ರೂಪಿಸಿದ ಈ ವರದಿಯನ್ನು ಧಾರ್ಮಿಕ ಸಮಾನತೆ ಸಾಧಿಸುವತ್ತ ಐತಿಹಾಸಿಕ ಮತ್ತು ಮೈಲಿಗಲ್ಲು ಎಂದು ಪರಿಗಣಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.