ಗುರುವಾರ, 7 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT

Landon

ADVERTISEMENT

ಲೈಂಗಿಕ ದೌರ್ಜನ್ಯ: ವೈದ್ಯನಿಗೆ 18 ತಿಂಗಳ ಸಜೆ

ಮಸಾಜ್‌ಗೆ ಸಂಬಂಧಿಸಿದಂತೆ ಭಾರತದಲ್ಲಿ ಎರಡು ವರ್ಷ ತರಬೇತಿ ಪಡೆದಿದ್ದೇನೆ ಎಂದು ಹೇಳಿಕೊಂಡಿದ್ದ ಬ್ರಿಟನ್‌ನ ವೈದ್ಯರೊಬ್ಬರಿಗೆ, ಸ್ಥಳೀಯ ನ್ಯಾಯಾಲಯವು ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ 18 ತಿಂಗಳ ಸಜೆ ವಿಧಿಸಿದೆ.
Last Updated 30 ಜುಲೈ 2023, 15:54 IST
ಲೈಂಗಿಕ ದೌರ್ಜನ್ಯ: ವೈದ್ಯನಿಗೆ 18 ತಿಂಗಳ ಸಜೆ

3 ಸಾವಿರ ಕಾರುಗಳಿದ್ದ ಹಡಗಿಗೆ ಬೆಂಕಿ; ಭಾರತ ಮೂಲದ ಸಿಬ್ಬಂದಿ ಸಾವು

ಮೂರು ಸಾವಿರ ಕಾರುಗಳನ್ನು ಹೊತ್ತು ಜರ್ಮನಿಯಿಂದ ಈಜಿಪ್ಟ್‌ಗೆ ತೆರಳುತ್ತಿದ್ದ ಸರಕು ಸಾಗಣೆ ಹಡಗಿಗೆ ನೆದರ್ಲೆಂಡ್ಸ್‌ ಸಮುದ್ರ ತೀರದಲ್ಲಿ ಬೆಂಕಿ ಬಿದ್ದಿದ್ದು, ಭಾರತ ಮೂಲದ ಸಿಬ್ಬಂದಿಯೊಬ್ಬರು ಮೃತಪಟ್ಟಿದ್ದಾರೆ.
Last Updated 27 ಜುಲೈ 2023, 14:59 IST
3 ಸಾವಿರ ಕಾರುಗಳಿದ್ದ ಹಡಗಿಗೆ ಬೆಂಕಿ; ಭಾರತ ಮೂಲದ ಸಿಬ್ಬಂದಿ ಸಾವು

ಪಾರ್ಟಿಗೇಟ್‌ ಪ್ರಕರಣ: ಬೋರಿಸ್ ಜಾನ್ಸನ್ ವಿರುದ್ಧದ ವರದಿ ಅಂಗೀಕಾರ

ಮಾಜಿ ಪ್ರಧಾನಿ ಬೋರಿಸ್‌ ಜಾನ್ಸನ್ ‘ಪಾರ್ಟಿಗೇಟ್’ ಹಗರಣದಲ್ಲಿ ಉದ್ದೇಶಪೂರ್ವಕವಾಗಿ ಸಂಸತ್ತಿನ ಹಾದಿ ತಪ್ಪಿಸಿದ್ದಾರೆ’ ಎಂಬ ಸದನ ಸಮಿತಿ ವರದಿಯನ್ನು ಬ್ರಿಟಿಷ್‌ ಸಂಸತ್ತು ಮಂಗಳವಾರ ಅಂಗೀಕರಿಸಿದೆ.
Last Updated 20 ಜೂನ್ 2023, 11:34 IST
ಪಾರ್ಟಿಗೇಟ್‌ ಪ್ರಕರಣ: ಬೋರಿಸ್ ಜಾನ್ಸನ್ ವಿರುದ್ಧದ ವರದಿ ಅಂಗೀಕಾರ

ಉದ್ಯೋಗದ ಆಮಿಷವೊಡ್ಡಿ ಅತ್ಯಾಚಾರ ಎಸೆಗಿದ್ದ ಭಾರತ ಮೂಲದ ವ್ಯಕ್ತಿಗೆ 18 ವರ್ಷ ಸಜೆ

ಉದ್ಯೋಗದ ಆಮಿಷವೊಡ್ಡಿ ಮಹಿಳೆಯರನ್ನು ಸೆಳೆದು ಅತ್ಯಾಚಾರ ಎಸಗಿದ್ದ ಪ್ರಕರಣದಲ್ಲಿ ಭಾರತ ಮೂಲದ, ಮಸಾಜ್‌ ಪಾರ್ಲರ್‌ನ ಮಾಲೀಕನೊಬ್ಬನಿಗೆ ಸ್ಥಳೀಯ ವುಡ್‌ ಗ್ರೀನ್‌ ಕ್ರೌನ್‌ ನ್ಯಾಯಾಲಯ 18 ವರ್ಷದ ಸಜೆ ವಿಧಿಸಿದೆ.
Last Updated 18 ಜೂನ್ 2023, 16:32 IST
ಉದ್ಯೋಗದ ಆಮಿಷವೊಡ್ಡಿ ಅತ್ಯಾಚಾರ ಎಸೆಗಿದ್ದ ಭಾರತ ಮೂಲದ ವ್ಯಕ್ತಿಗೆ 18 ವರ್ಷ ಸಜೆ

ಭಾರತ ಮೂಲದ ವ್ಯಕ್ತಿಗೆ ಚಾಕುವಿನಿಂದ ಇರಿದು ಹತ್ಯೆ

ಲಂಡನ್‌ನಲ್ಲಿ ಭಾರತೀಯ ಮೂಲದ 38 ವರ್ಷದ ವ್ಯಕ್ತಿಯನ್ನು ಚಾಕುವಿನಿಂದ ಇರಿದು ಹತ್ಯೆ ಮಾಡಲಾಗಿದೆ. ಈಚೆಗೆ ಹೈದರಾಬಾದ್ ಮೂಲದ ಯುವತಿ ಹಾಗೂ ಮತ್ತೊಬ್ಬ ಯುವಕನನ್ನು ಹತ್ಯೆ ಮಾಡಲಾಗಿತ್ತು.
Last Updated 18 ಜೂನ್ 2023, 14:04 IST
ಭಾರತ ಮೂಲದ ವ್ಯಕ್ತಿಗೆ ಚಾಕುವಿನಿಂದ ಇರಿದು ಹತ್ಯೆ

'ಟಿಪ್ಪು ಗನ್‌' ರಫ್ತಿಗೆ ನಿಷೇಧ ಹೇರಿದ ಬ್ರಿಟನ್ ಸರ್ಕಾರ

‘ಮೈಸೂರು ಹುಲಿ’ ಟಿಪ್ಪು ಸುಲ್ತಾನನಿಗಾಗಿಯೇ ಭಾರತದಲ್ಲಿ ವಿಶೇಷವಾಗಿ ತಯಾರಿಸಿದ್ದ ಆಕರ್ಷಕ ವಿನ್ಯಾಸದ ಗನ್‌ ಈಗ ಇಂಗ್ಲೆಂಡ್‌ನ ವ್ಯಕ್ತಿಯೊಬ್ಬರ (ಈಗಿನ ಅಂದಾಜು ಮೌಲ್ಯ ₹ 2.04 ಕೋಟಿ) ಸಂಗ್ರಹದಲ್ಲಿದ್ದು, ಅದನ್ನು ರಫ್ತು ಮಾಡದಂತೆ ಬ್ರಿಟನ್‌ ಸರ್ಕಾರ ನಿಷೇಧ ಹೇರಿದೆ.
Last Updated 29 ಮೇ 2023, 16:06 IST
'ಟಿಪ್ಪು ಗನ್‌' ರಫ್ತಿಗೆ ನಿಷೇಧ ಹೇರಿದ ಬ್ರಿಟನ್ ಸರ್ಕಾರ

ಟ್ವಿಟರ್‌ ಮಾಲೀಕತ್ವ ಯಾತನೆದಾಯಕ: ಎಲಾನ್‌ ಮಸ್ಕ್‌

ಟ್ವಿಟರ್‌ ಸಂಸ್ಥೆಯನ್ನು ಮುನ್ನಡೆಸುವುದು ಸ್ವಲ್ಪಮಟ್ಟಿಗೆ ಯಾತನೆದಾಯಕ ಎಂದು ಟ್ವಿಟರ್‌ ಸಿಇಒ, ಉದ್ಯಮಿ ಎಲಾನ್‌ ಮಸ್ಕ್‌ ಅವರು ಬಿಬಿಸಿಗೆ ಹೇಳಿದ್ದಾರೆ.
Last Updated 12 ಏಪ್ರಿಲ್ 2023, 14:19 IST
ಟ್ವಿಟರ್‌ ಮಾಲೀಕತ್ವ ಯಾತನೆದಾಯಕ: ಎಲಾನ್‌ ಮಸ್ಕ್‌
ADVERTISEMENT

ಕಳ್ಳತನ ಮಾಡಿ ಲಂಡನ್‌ಗೆ ಸಾಗಿಸಲಾಗಿದ್ದ‌ ಶಿವನ ಪುರಾತನ ವಿಗ್ರಹ ಮರಳಿ ಭಾರತಕ್ಕೆ

ರಾಜಸ್ಥಾನದ ದೇಗುಲವೊಂದರಿಂದ ಕಳ್ಳತನ ಮಾಡಿ, ಲಂಡನ್‌ಗೆ ಸಾಗಿಸಲಾಗಿದ್ದ ಅಪರೂಪದ ನಾಟ್ಯಭಂಗಿಯಲ್ಲಿರುವ ಶಿವನ ವಿಗ್ರಹವನ್ನು ಬ್ರಿಟನ್‌ ಅಧಿಕಾರಿಗಳು ಗುರುವಾರ ಭಾರತಕ್ಕೆ ಹಸ್ತಾಂತರಿಸಿದ್ದಾರೆ.
Last Updated 30 ಜುಲೈ 2020, 6:30 IST
ಕಳ್ಳತನ ಮಾಡಿ ಲಂಡನ್‌ಗೆ ಸಾಗಿಸಲಾಗಿದ್ದ‌ ಶಿವನ ಪುರಾತನ ವಿಗ್ರಹ ಮರಳಿ ಭಾರತಕ್ಕೆ

ಬುಧವಾರ, 31–7–1968

ಲಂಡನ್ನಿನಲ್ಲಿ ವಾಣಿಜ್ಯ ಕಚೇರಿ: ಮೈಸೂರಿಗೆ ಮಾತ್ರ ಏಕೆ ಈ ವಿಶೇಷ ಅವಕಾಶ?
Last Updated 30 ಜುಲೈ 2018, 19:45 IST
ಬುಧವಾರ, 31–7–1968

ಜರ್ಮನಿಗೆ ಸುಲಭ ಜಯದ ನಿರೀಕ್ಷೆ

ಮಹಿಳೆಯರ ವಿಶ್ವಕಪ್ ಹಾಕಿ ಟೂರ್ನಿ: ಜಪಾನ್‌, ಸ್ಪೇನ್‌ಗೆ ನಾಕೌಟ್‌ ಹಂತಕ್ಕೇರುವ ಕನಸು
Last Updated 27 ಜುಲೈ 2018, 12:15 IST
ಜರ್ಮನಿಗೆ ಸುಲಭ ಜಯದ ನಿರೀಕ್ಷೆ
ADVERTISEMENT
ADVERTISEMENT
ADVERTISEMENT