ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೌದಿ: ಇಬ್ಬರು ರಾಜಕುಮಾರರ ಬಂಧನ

Last Updated 8 ಮಾರ್ಚ್ 2020, 20:00 IST
ಅಕ್ಷರ ಗಾತ್ರ

ದುಬೈ:ಸೌದಿ ಅರೇಬಿಯಾದ ಯುವರಾಜ ಮೊಹಮ್ಮದ್ ಬಿನ್ ಸಲ್ಮಾನ್ ಅವರಿಗೆ ಬೆಂಬಲ ನೀಡದ ಇಬ್ಬರು ಹಿರಿಯ ರಾಜಕುಮಾರರನ್ನು ಬಂಧಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ರಾಜ ಸಲ್ಮಾನ್‌ ಅವರ ತಮ್ಮ ಅಹಮ್ಮದ್‌ ಬಿನ್‌ ಅಬ್ದೆಲಾಜಿಜ್‌ ಮತ್ತು ರಾಜನ ಸಹೋದರ ಮೊಹಮ್ಮದ್‌ ಬಿನ್‌ ನಯೀಫ್‌ ಅವರನ್ನು ಬಂಧಿಸಲಾಗಿದೆ. ಒಳಾಡಳಿತ ಹಾಗೂ ಭದ್ರತಾ ವಿಭಾಗದ ಸಚಿವರಾಗಿ ರಾಜಕುಮಾರರು ಕಾರ್ಯನಿರ್ವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT