ಮಂಗಳವಾರ, 8 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :

Saudi Arabi

ADVERTISEMENT

ಮೆಕ್ಕಾ ಯಾತ್ರೆ ನಡೆಸಿದ 18 ಲಕ್ಷ ಭಾರತೀಯರು; ಜಗತ್ತಿನಲ್ಲೇ 3ನೇ ಸ್ಥಾನ– ಸೌದಿ

‘ಪ್ರಸಕ್ತ ವರ್ಷದಲ್ಲಿ 18 ಲಕ್ಷ ಭಾರತೀಯ ಮುಸ್ಲಿಮರು ಪವಿತ್ರ ಮೆಕ್ಕಾ ಯಾತ್ರೆ ಕೈಗೊಂಡಿದ್ದು, ಇದು ಜಾಗತಿಕ ಮಟ್ಟದಲ್ಲೇ 3ನೇ ಅತಿ ಹೆಚ್ಚಿನ ಸಂಖ್ಯೆಯಾಗಿದೆ’ ಎಂದು ಸೌದಿ ಅರೇಬಿಯಾ ಸರ್ಕಾರದ ಅಧಿಕಾರಿಗಳು ಬುಧವಾರ ಹೇಳಿದ್ದಾರೆ.
Last Updated 27 ಡಿಸೆಂಬರ್ 2023, 14:18 IST
ಮೆಕ್ಕಾ ಯಾತ್ರೆ ನಡೆಸಿದ 18 ಲಕ್ಷ ಭಾರತೀಯರು; ಜಗತ್ತಿನಲ್ಲೇ 3ನೇ ಸ್ಥಾನ– ಸೌದಿ

ಯಾತ್ರೆ ಹೆಸರಲ್ಲಿ ಸೌದಿಗೆ ಭೇಟಿ: ಬಹುತೇಕ ಪಾಕ್‌ ಪ್ರಜೆಗಳಿಂದ ಭಿಕ್ಷಾಟನೆ

ಪಾಕ್‌ ಸಂಸದೀಯ ಸ್ಥಾಯಿ ಸಮಿತಿಗೆ ಅಧಿಕಾರಿಗಳ ಮಾಹಿತಿ
Last Updated 28 ಸೆಪ್ಟೆಂಬರ್ 2023, 15:47 IST
ಯಾತ್ರೆ ಹೆಸರಲ್ಲಿ ಸೌದಿಗೆ ಭೇಟಿ: ಬಹುತೇಕ ಪಾಕ್‌ ಪ್ರಜೆಗಳಿಂದ ಭಿಕ್ಷಾಟನೆ

ಸೌದಿ ವಿಶ್ವಾಸಾರ್ಹ ಪಾಲುದಾರ ರಾಷ್ಟ್ರ: ಪ್ರಧಾನಿ ನರೇಂದ್ರ ಮೋದಿ

‘ಸೌದಿ ಅರೇಬಿಯಾವು ಭಾರತದ ಪ್ರಮುಖ ಕಾರ್ಯತಂತ್ರದ ವಿಶ್ವಾಸಾರ್ಹ ಪಾಲುದಾರಿಕೆಯ ರಾಷ್ಟ್ರವಾಗಿದೆ’ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
Last Updated 11 ಸೆಪ್ಟೆಂಬರ್ 2023, 13:09 IST
ಸೌದಿ ವಿಶ್ವಾಸಾರ್ಹ ಪಾಲುದಾರ ರಾಷ್ಟ್ರ: ಪ್ರಧಾನಿ ನರೇಂದ್ರ ಮೋದಿ

ಇಸ್ಲಾಂ ನಿಂದನೆ ಆರೋಪ: ಸೌದಿ ಆದೇಶ ಪ್ರತಿ ಸಲ್ಲಿಸಲು ನಿರ್ದೇಶನ

ಸೌದಿ ಅರೇಬಿಯಾದಲ್ಲಿ 15 ವರ್ಷಗಳ ಜೈಲು ಶಿಕ್ಷೆಗೆ ಗುರಿಯಾಗಿರುವ ಮಂಗಳೂರಿನ ಶೈಲೇಶ್‌ ಕುಮಾರ್ ಅವರ ಶಿಕ್ಷೆಯ ಆದೇಶದ ಪ್ರತಿ ಮತ್ತು ಅದರ ದೃಢೀಕರಣದ ಆದೇಶವನ್ನು ಹಾಜರುಪಡಿಸುವಂತೆ ಕೇಂದ್ರ ಸರ್ಕಾರಕ್ಕೆ ಹೈಕೋರ್ಟ್‌ ಆದೇಶಿಸಿದೆ.
Last Updated 8 ಆಗಸ್ಟ್ 2023, 23:30 IST
ಇಸ್ಲಾಂ ನಿಂದನೆ ಆರೋಪ: ಸೌದಿ ಆದೇಶ ಪ್ರತಿ ಸಲ್ಲಿಸಲು ನಿರ್ದೇಶನ

2011ರಿಂದ ಭಾರತದ ಪೌರತ್ವ ತೊರೆದ 17 ಲಕ್ಷ ನಾಗರಿಕರು: ಈಗ ಅವರು ನೆಲೆಸಿದ್ದೆಲ್ಲಿ?

ನವದೆಹಲಿ: ‘ಈ ವರ್ಷದಲ್ಲಿ ಜೂನ್‌ವರೆಗೆ ವಿದೇಶಗಳಲ್ಲಿ ನೆಲೆಸಿರುವ ಸುಮಾರು 87 ಸಾವಿರ ಮಂದಿ ಭಾರತದ ಪೌರತ್ವ ತೊರೆದಿದ್ದಾರೆ’ ಎಂದು ವಿದೇಶಾಂಗ ಸಚಿವ ಎಸ್.ಜೈಶಂಕರ್‌ ಲೋಕಸಭೆಗೆ ಶುಕ್ರವಾರ ಹೇಳಿದ್ದಾರೆ.
Last Updated 22 ಜುಲೈ 2023, 10:58 IST
2011ರಿಂದ ಭಾರತದ ಪೌರತ್ವ ತೊರೆದ 17 ಲಕ್ಷ ನಾಗರಿಕರು: ಈಗ ಅವರು ನೆಲೆಸಿದ್ದೆಲ್ಲಿ?

ಮಹಿಳಾ ಗಗನಯಾತ್ರಿಯನ್ನು ಅಂತರಿಕ್ಷಕ್ಕೆ ಕಳುಹಿಸ ಲಿರುವಸೌದಿ ಅರೇಬಿಯಾ

ನೆರೆಯ ಯುಎಇ 2019ರಲ್ಲಿ ಮೊದಲ ಬಾರಿಗೆ ತನ್ನ ಪ್ರಜೆಯೊಬ್ಬರನ್ನು ಅಂತರಿಕಕ್ಕೆ ಕಳುಹಿಸಿತ್ತು. ಈಗ ಸೌದಿ ಅರೇಬಿಯಾ ಕೂಡಾ ತನ್ನ ನೆರೆಯ ರಾಷ್ಟ್ರದ ಹಾದಿಯಲ್ಲಿ ಸಾಗಿದೆ.
Last Updated 14 ಫೆಬ್ರುವರಿ 2023, 11:47 IST
ಮಹಿಳಾ ಗಗನಯಾತ್ರಿಯನ್ನು ಅಂತರಿಕ್ಷಕ್ಕೆ ಕಳುಹಿಸ ಲಿರುವಸೌದಿ ಅರೇಬಿಯಾ

ಸೌದಿಯಲ್ಲಿ ಉಳ್ಳಾಲದ ವ್ಯಕ್ತಿ ನಿಗೂಢ ಸಾವು: ತವರೂರಿಗೆ ಮೃತದೇಹ

ವಿದೇಶದಲ್ಲಿ ಉದ್ಯೋಗದಲ್ಲಿದ್ದ ವ್ಯಕ್ತಿ ನಿಗೂಢವಾಗಿ ಮೃತಪಟ್ಟಿದ್ದು, ಮೃತದೇಹ ಊರಿಗೆ ತರಲು ಶಾಸಕ ಯು.ಟಿ ಖಾದರ್ ಅವರು ಸ್ಪಂದಿಸಿದ್ದಾರೆ. ಇಂಡಿಯನ್ ಸೋಷಿಯಲ್ ಫೋರಂ ಸಂಘಟನೆ ಮೃತದೇಹ ತವರೂರಿಗೆ ತರಲು ಶ್ರಮಿಸುತ್ತಿದೆ.
Last Updated 23 ಮಾರ್ಚ್ 2021, 5:31 IST
ಸೌದಿಯಲ್ಲಿ ಉಳ್ಳಾಲದ ವ್ಯಕ್ತಿ ನಿಗೂಢ ಸಾವು: ತವರೂರಿಗೆ ಮೃತದೇಹ
ADVERTISEMENT

ಸೌದಿ: ಇಬ್ಬರು ರಾಜಕುಮಾರರ ಬಂಧನ

ಸೌದಿ ಅರೇಬಿಯಾದ ಯುವರಾಜ ಮೊಹಮ್ಮದ್ ಬಿನ್ ಸಲ್ಮಾನ್ ಅವರಿಗೆ ಬೆಂಬಲ ನೀಡದ ಇಬ್ಬರು ಹಿರಿಯ ರಾಜಕುಮಾರರನ್ನು ಬಂಧಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
Last Updated 8 ಮಾರ್ಚ್ 2020, 20:00 IST
ಸೌದಿ: ಇಬ್ಬರು ರಾಜಕುಮಾರರ ಬಂಧನ

‘ಶತಕ’ದ ಪಂದ್ಯದಲ್ಲಿ ಸ್ವಾರೆಜ್‌ ಗೋಲು

ಎ ಗುಂಪಿನ ಪಂದ್ಯ: ಉರುಗ್ವೆ ತಂಡಕ್ಕೆ ಗೆಲುವು
Last Updated 20 ಜೂನ್ 2018, 20:36 IST
‘ಶತಕ’ದ ಪಂದ್ಯದಲ್ಲಿ ಸ್ವಾರೆಜ್‌ ಗೋಲು
ADVERTISEMENT
ADVERTISEMENT
ADVERTISEMENT