ಸಿಂಗಪುರ: ಸಿಂಗಪುರದ ವಿಮಾನ ನಿಲ್ದಾಣದಲ್ಲಿ ಲಗೇಜ್‌ಗಳನ್ನು ನಿರ್ವಹಿಸುತ್ತಿದ್ದ ಸಿಬ್ಬಂದಿ, 286 ಸೂಟ್‌ಕೇಸ್‌ಗಳ ವಿಳಾಸ ಬದಲಾಯಿಸಿದ ಆರೋಪದ ಮೇಲೆ 20 ದಿನಗಳ ಜೈಲು ಶಿಕ್ಷೆಗೆ ಗುರಿಯಾಗಿದ್ದಾನೆ.

ವಿಶ್ವದಲ್ಲಿ ಹೆಚ್ಚು ದಟ್ಟಣೆ ಹೊಂದಿ ರುವ ವಿಮಾನ ನಿಲ್ದಾಣಗಳಲ್ಲಿ ಒಂದಾ ಗಿರುವ ಚಾಂಗಿ ವಿಮಾನ ನಿಲ್ದಾಣದಲ್ಲಿ ಕಾರ್ಯನಿರ್ವಹಿಸುವ ತೇ ಬೂನ್ ಕೆ (66) 2016ರ ನವೆಂಬರ್‌ನಿಂದ 2017ರ ಫೆಬ್ರುವರಿ ಅವಧಿಯಲ್ಲಿ ಲಗೇಜ್‌ಗಳ ವಿಳಾಸ ಬದಲಿಸಿದ್ದಾನೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.