ವೆಲ್ಲಿಂಗ್ಟನ್ : ಇಲ್ಲಿನ ವೈಟ್ ಐಲ್ಯಾಂಡ್‌ನಲ್ಲಿ ಕಳೆದ ವಾರ ಜ್ವಾಲಾಮುಖಿ ಸ್ಫೋಟಗೊಂಡು 18 ಮಂದಿ ಸಾವಿಗೀಡಾಗಿದ್ದಾರೆ. ಈ ಪೈಕಿ ಇಬ್ಬರ ಮೃತದೇಹಗಳು ಇನ್ನೂ ಪತ್ತೆಯಾಗಿಲ್ಲ ಎಂದು ಬುಧವಾರ ನ್ಯೂಜಿಲೆಂಡ್‌ನ ಅಧಿಕಾರಿಗಳು ತಿಳಿಸಿದ್ದಾರೆ.

ಜ್ವಾಲಾಮುಖಿ ಸ್ಫೋಟದ ನಂತರ ಉಂಟಾದ ಚಂಡಮಾರುತವು, ಮೃತದೇಹಗಳನ್ನು ಪೆಸಿಫಿಕ್ ಮಹಾಸಾಗರದೊಳಕ್ಕೆ ತಳ್ಳಿರಬಹುದು. ಮೃತದೇಹ ಪತ್ತೆಯಾಗುವುದು ಕಷ್ಟ ಎಂದು ಪೊಲೀಸ್ ಡೆಪ್ಯೂಟಿ ಕಮಿಷನರ್ ಮೈಕ್ ಕ್ಲೆಮೆಂಟ್ ಹೇಳಿದ್ದಾರೆ.

ನಾಪತ್ತೆಯಾದವರನ್ನು ನ್ಯೂಜಿಲೆಂಡ್‌ನ ಪ್ರವಾಸಿ ಮಾರ್ಗದರ್ಶಿ ಹೇಡಲ್ ಮಾರ್ಷಲ್–ಇನ್ಮನ್ (40) ಮತ್ತು ಆಸ್ಟ್ರೇಲಿಯಾದ ವಿನೋನಾ ಲ್ಯಾಂಗ್ಫೋರ್ಡ್ (17) ಎಂದು ಗುರುತಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.