ವಾಷಿಂಗ್ಟನ್: ಅತಿಕ್ರಮಣಕ್ಕೆ ಹಿನ್ನಡೆ ಆಗಿರುವುದರಿಂದ ಹತಾಶೆಗೆ ಒಳಗಾಗಿರುವ ರಷ್ಯಾ ಇನ್ನು ಅಣುಶಕ್ತಿ ಶಸ್ತ್ರಾಸ್ತ್ರ ಬಳಸಬಹುದು ಎಂಬ ಆತಂಕವನ್ನು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್‌ಸ್ಕಿ ವ್ಯಕ್ತಪಡಿಸಿದ್ದಾರೆ.

ರಷ್ಯಾ ಇನ್ನು ಮುಂದೆ ಅಣುಶಕ್ತಿ ಅಥವಾ ರಾಸಾಯನಿಕ ಶಸ್ತ್ರಾಸ್ತ್ರಗಳ ಬಳಕೆ ಕುರಿತು ಮಾತನಾಡಬಹುದು ಎಂಬುದರ ಬಗ್ಗೆ ‘ಇಡೀ ಜಗತ್ತು ಕಳವಳಗೊಳ್ಳಬೇಕಿದೆ. ಅವರು ಖಂಡಿತವಾಗಿ ಬಳಸಬಹುದು’ ಎಂದಿದ್ದಾರೆ.

ರಷ್ಯಾವನ್ನು ಭಯೋತ್ಪಾದನೆ ಪ್ರಾಯೋಜಿತ ದೇಶ ಎಂದು ಘೋಷಿಸುವಂತೆ ಅಮೆರಿಕ ಅಧ್ಯಕ್ಷ ಜೋ ಬೈಡನ್ ಅವರಿಗೆ ಮನವಿ ಮಾಡಿದ್ದಾರೆ.

ಕೀವ್: 900ಕ್ಕೂ ಅಧಿಕ ನಾಗರಿಕರ ಶವ ಪತ್ತೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.