ಜೆರುಸಲೇಂ(ಪಿಟಿಐ): ಹಮಾಸ್ ವಿರುದ್ಧ ಕಾರ್ಯಾಚರಣೆ ತೀವ್ರಗೊಳಿಸಿರುವ ಇಸ್ರೇಲ್, ಗಾಜಾದಲ್ಲಿನ ಮನೆಯೊಂದರ ಮೇಲೆ ಬಾಂಬ್ ದಾಳಿ ನಡೆಸಿ ಮೂವರು ಹಿರಿಯ ಹಮಾಸ್ ಕಮಾಂಡರ್ಗಳನ್ನು ಸಾಯಿಸಿದೆ.

ಈ ಮೂವರು ಕಮಾಂಡರ್ಗಳು 2006 ರಲ್ಲಿ ಇಸ್ರೇಲ್ ಯೋಧ ಜಿಲಾದ್ ಶಾಲಿಟ್ ಅವರನ್ನು ಬಂಧಿಸಿ ನಂತರ ಬಿಡುಗಡೆ ಮಾಡಿದ್ದರು. ಇದಲ್ಲದೆ ಕಳ್ಳಸಾಗಣೆ ಹಾಗೂ ಇಸ್ರೇಲ್ಗೆ ಸುರಂಗ ಕೊರೆಯುವುದರಲ್ಲಿ ಮಹತ್ವದ ಪಾತ್ರ ವಹಿಸಿದ್ದರು. 45 ನೇ ದಿನ ನಡೆಯುತ್ತಿರುವ ದಾಳಿಯಲ್ಲಿ 19 ಪ್ಯಾಲೆಸ್ಟೀನಿಯರು ಮೃತಪಟ್ಟಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.