ಫುಕುಶಿಮಾ/ಟೋಕಿಯೊ(ಪಿಟಿಐ): ಘೋರ ವಿಪತ್ತು ತಂದೊಡ್ಡಬಲ್ಲ ಪರಮಾಣು ಇಂಧನ ಸರಳುಗಳ ಕರಗುವಿಕೆ ತಪ್ಪಿಸಲು ಹರಸಾಹಸ ನಡೆಸುತ್ತಿರುವ ಜಪಾನ್, ಸೇನಾ ಹೆಲಿಕಾಪ್ಟರ್‌ಗಳ ಮೂಲಕ ಭಾರಿ ಪ್ರಮಾಣದ ನೀರನ್ನು ಗುರುವಾರ ಫುಕುಶಿಮಾ ಅಣುಸ್ಥಾವರದ ರಿಯಾಕ್ಟರುಗಳ ಮೇಲೆ ಸುರಿಯಿತು.

ಒಂದೆಡೆ ಸ್ಫೋಟಗೊಂಡ ರಿಯಾಕ್ಟರುಗಳನ್ನು ತಂಪಾಗಿಸುವ ಈ ಯತ್ನ ನಡೆದಿರುವಾಗಲೇ ಮತ್ತೊಂದೆಡೆ 5ನೇ ರಿಯಾಕ್ಟರಿನ ತೊಟ್ಟಿಯಲ್ಲೂ ನೀರಿನ ಪ್ರಮಾಣ ಕಡಿಮೆಯಾಗಿರುವ ಭೀತಿ ಮೂಡಿದೆ. ತಾಪಮಾನ ಏರಿಕೆಯಿಂದ ಇದೂ ಸ್ಫೋಟಗೊಂಡು ಪರಿಸ್ಥಿತಿ ಇನ್ನಷ್ಟು ಬಿಗಡಾಯಿಸುವ ಸಾಧ್ಯತೆ ಇದೆ ಎಂದು ಪರಮಾಣು ಸುರಕ್ಷಾ ಏಜೆನ್ಸಿ ಆತಂಕ ವ್ಯಕ್ತಪಡಿಸಿದೆ. ಈ ಸ್ಥಾವರದಲ್ಲಿ ಒಟ್ಟು ಆರು ರಿಯಾಕ್ಟರುಗಳಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.