ಬುಧವಾರ, 15 ಅಕ್ಟೋಬರ್ 2025
×
ADVERTISEMENT

ಸುದ್ದಿ

ADVERTISEMENT

ಉಕ್ರೇನ್‌ ರೈಲುಗಳ ಗುರಿಯಾಗಿಸಿ ರಷ್ಯಾ ದಾಳಿ

Russia Drone Attack: ರಷ್ಯಾವು ಉಕ್ರೇನ್‌ನ ರೈಲು ಜಾಲವನ್ನು ಗುರಿಯಾಗಿಸಿ ಕಳೆದ ಮೂರು ತಿಂಗಳಿನಿಂದ ಡ್ರೋನ್‌ ದಾಳಿಗಳನ್ನು ತೀವ್ರಗೊಳಿಸಿದೆ. ವಾಣಿಜ್ಯ ಮತ್ತು ಮಿಲಿಟರಿ ಸರಕು ಸಾಗಣೆ ರೈಲುಗಳ ಮೇಲೆ ದಾಳಿ ನಡೆಯುತ್ತಿದ್ದು, ಪ್ರತಿ ವಾರ ಸರಾಸರಿ 10 ದಾಳಿಗಳು ನಡೆದಿವೆ ಎಂದು ವರದಿ ತಿಳಿಸಿದೆ.
Last Updated 15 ಅಕ್ಟೋಬರ್ 2025, 13:34 IST
ಉಕ್ರೇನ್‌ ರೈಲುಗಳ ಗುರಿಯಾಗಿಸಿ ರಷ್ಯಾ ದಾಳಿ

ಯುಎನ್‌ಎಚ್‌ಆರ್‌ಸಿಗೆ ಭಾರತ 7ನೇ ಬಾರಿಗೆ ಆಯ್ಕೆ

UN Human Rights Council: ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಮಂಡಳಿಗೆ (ಯುಎನ್‌ಎಚ್‌ಆರ್‌ಸಿ) ಏಳನೇ ಬಾರಿಗೆ, 2026–28ರ ಅವಧಿಗೆ ಭಾರತ ಆಯ್ಕೆಯಾಗಿದೆ. ಈ ಆಯ್ಕೆ ಮಾನವ ಹಕ್ಕುಗಳು ಮತ್ತು ಮೂಲಭೂತ ಸ್ವಾತಂತ್ರ್ಯದ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ ಎಂದು ಭಾರತದ ಪ್ರತಿನಿಧಿ ಹೇಳಿದರು.
Last Updated 15 ಅಕ್ಟೋಬರ್ 2025, 13:29 IST
ಯುಎನ್‌ಎಚ್‌ಆರ್‌ಸಿಗೆ ಭಾರತ 7ನೇ ಬಾರಿಗೆ ಆಯ್ಕೆ

ಅಫ್ಗಾನಿಸ್ತಾನದ ಕಂದಹಾರ್ ಮೇಲೆ ಪಾಕ್ ವೈಮಾನಿಕ ದಾಳಿ: ಹಲವರ ಸಾವಿನ ಶಂಕೆ

Afghanistan Conflict: ಪಾಕಿಸ್ತಾನ ಬುಧವಾರ ಅಫ್ಗಾನಿಸ್ತಾನದ ಕಂದಹಾರ್ ಪ್ರಾಂತ್ಯದಲ್ಲಿ ವಾಯುದಾಳಿ ನಡೆಸಿದ್ದು, ಅಫ್ಗಾನ್ ಮತ್ತು ಪಾಕಿಸ್ತಾನ ಪಡೆಗಳ ಘರ್ಷಣೆಯಲ್ಲಿ ಹಲವರು ಸಾವಿಗೀಡಾಗಿದ್ದಾರೆ ಎಂದು ವರದಿಯಾಗಿದೆ.
Last Updated 15 ಅಕ್ಟೋಬರ್ 2025, 13:04 IST
ಅಫ್ಗಾನಿಸ್ತಾನದ ಕಂದಹಾರ್ ಮೇಲೆ ಪಾಕ್ ವೈಮಾನಿಕ ದಾಳಿ: ಹಲವರ ಸಾವಿನ ಶಂಕೆ

Bihar Polls | 2ನೇ ಪಟ್ಟಿ ಪ್ರಕಟಿಸಿದ BJP: 25 ವರ್ಷದ ಗಾಯಕಿ ಮೈಥಿಲಿ ಕಣಕ್ಕೆ

BJP Candidates:ಬಿಹಾರ ವಿಧಾನಸಭೆ ಚುನಾವಣೆಗೆ ಬಿಜೆಪಿಯು 12 ಅಭ್ಯರ್ಥಿಗಳ ಎರಡನೇ ಪಟ್ಟಿಯನ್ನು ಇಂದು (ಬುಧವಾರ) ಪ್ರಕಟಿಸಿದೆ.
Last Updated 15 ಅಕ್ಟೋಬರ್ 2025, 12:56 IST
Bihar Polls | 2ನೇ ಪಟ್ಟಿ ಪ್ರಕಟಿಸಿದ BJP: 25 ವರ್ಷದ ಗಾಯಕಿ ಮೈಥಿಲಿ ಕಣಕ್ಕೆ

ಮಾಜಿ ಸೈನಿಕರು, ಅವಲಂಬಿತರ ಆರ್ಥಿಕ ನೆರವು ಶೇ 100ರಷ್ಟು ಹೆಚ್ಚಳ: ಸಿಂಗ್ ಅಸ್ತು

Financial Aid Scheme: ಮಾಜಿ ಸೈನಿಕರು ಮತ್ತು ಅವರ ಅವಲಂಬಿತರಿಗೆ ನೀಡಲಾಗುತ್ತಿರುವ ಆರ್ಥಿಕ ನೆರವನ್ನು ಶೇ 100ರಷ್ಟು ಹೆಚ್ಚಿಸಲು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅನುಮೋದನೆ ನೀಡಿದ್ದಾರೆ ಎಂದು ಸಚಿವಾಲಯ ತಿಳಿಸಿದೆ.
Last Updated 15 ಅಕ್ಟೋಬರ್ 2025, 11:52 IST
ಮಾಜಿ ಸೈನಿಕರು, ಅವಲಂಬಿತರ ಆರ್ಥಿಕ ನೆರವು ಶೇ 100ರಷ್ಟು ಹೆಚ್ಚಳ: ಸಿಂಗ್ ಅಸ್ತು

ದುರ್ಗಾಪುರ ಅತ್ಯಾಚಾರ ಪ್ರಕರಣ: ಸಂತ್ರಸ್ತೆಯ ಸ್ನೇಹಿತನಿಗೆ 7 ದಿನ ಪೊಲೀಸ್ ಕಸ್ಟಡಿ

West Bengal Crime: ದುರ್ಗಾಪುರದ ಖಾಸಗಿ ವೈದ್ಯಕೀಯ ಕಾಲೇಜಿನ ವಿದ್ಯಾರ್ಥಿನಿ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂತ್ರಸ್ತೆಯ ಸ್ನೇಹಿತನಿಗೆ ಏಳು ದಿನಗಳ ಪೊಲೀಸ್ ಕಸ್ಟಡಿಗೆ ಒಪ್ಪಿಸಲಾಗಿದೆ.
Last Updated 15 ಅಕ್ಟೋಬರ್ 2025, 11:45 IST
ದುರ್ಗಾಪುರ ಅತ್ಯಾಚಾರ ಪ್ರಕರಣ: ಸಂತ್ರಸ್ತೆಯ ಸ್ನೇಹಿತನಿಗೆ 7 ದಿನ ಪೊಲೀಸ್ ಕಸ್ಟಡಿ

ಯುದ್ಧಭೂಮಿಗೆ ಹೋಗುವ ಮೊದಲೇ ಸೋಲನ್ನು ಒಪ್ಪಿಕೊಂಡಿದ್ದಾರೆ:ಕಿಶೋರ್‌ಗೆ RJD ವ್ಯಂಗ್ಯ

RJD Mock: ಪಟ್ನಾ—ಬಿಹಾರ ವಿಧಾನಸಭಾ ಚುನಾವಣೆಯಿಂದ ಜನ ಸುರಾಜ್ ಪಕ್ಷದ ಸಂಸ್ಥಾಪಕ ಪ್ರಶಾಂತ್ ಕಿಶೋರ್ ಹಿಂದೆ ಸರಿದಿದ್ದು, ‘ಯುದ್ಧಭೂಮಿಗೆ ಹೋಗುವ ಮೊದಲೇ ಸೋಲನ್ನು ಒಪ್ಪಿಕೊಂಡಿದ್ದಾರೆ’ ಎಂದು ಆರ್‌ಜೆಡಿ ಪಕ್ಷ ವ್ಯಂಗ್ಯ ಮಾಡಿದೆ.
Last Updated 15 ಅಕ್ಟೋಬರ್ 2025, 11:45 IST
ಯುದ್ಧಭೂಮಿಗೆ ಹೋಗುವ ಮೊದಲೇ ಸೋಲನ್ನು ಒಪ್ಪಿಕೊಂಡಿದ್ದಾರೆ:ಕಿಶೋರ್‌ಗೆ RJD ವ್ಯಂಗ್ಯ
ADVERTISEMENT

MVAಗೆ ರಾಜ್ ಠಾಕ್ರೆ ಸೇರ್ಪಡೆ | ದೇಶದ ಹಿತಕ್ಕಾಗಿ ಕೈಜೋಡಿಸುವುದು ತಪ್ಪಲ್ಲ: ಸುಳೆ

MVA Politics: ರಾಷ್ಟ್ರದ ಹಿತಕ್ಕಾಗಿ ನಿನ್ನೆ ವಿರೋಧಿಗಳಾಗಿದ್ದವರು ಇಂದು ಕೈಜೋಡಿಸಿದರೆ ತಪ್ಪಲ್ಲ ಎಂದು ಎನ್‌ಸಿಪಿ ನಾಯಕಿ ಸುಪ್ರಿಯಾ ಸುಳೆ ಹೇಳಿದ್ದಾರೆ.
Last Updated 15 ಅಕ್ಟೋಬರ್ 2025, 11:31 IST
MVAಗೆ ರಾಜ್ ಠಾಕ್ರೆ ಸೇರ್ಪಡೆ | ದೇಶದ ಹಿತಕ್ಕಾಗಿ ಕೈಜೋಡಿಸುವುದು ತಪ್ಪಲ್ಲ: ಸುಳೆ

Bihar Elections: ಮಹಿಳಾ ಸ್ಪರ್ಧಿಗಳ ಸಂಖ್ಯೆ ಏರಿಕೆ; ಆದರೆ...

Women Candidates: ಬಿಹಾರ ವಿಧಾನಸಭೆಯ 2010, 2015 ಮತ್ತು 2020ರ ಚುನಾವಣೆಯಲ್ಲಿ ಮಹಿಳಾ ಸ್ಪರ್ಧಿಗಳ ಸಂಖ್ಯೆ ನಿರಂತರವಾಗಿ ಹೆಚ್ಚಾದರೂ, ಯಶಸ್ಸಿನ ಪ್ರಮಾಣದಲ್ಲಿ ಏರುಪೇರಾಗಿದ್ದು, ಲಿಂಗ ಸಮಾನತೆ ಸಾಧನೆಯ ಸವಾಲು ಮುಂದುವರಿದಿದೆ.
Last Updated 15 ಅಕ್ಟೋಬರ್ 2025, 11:29 IST
Bihar Elections: ಮಹಿಳಾ ಸ್ಪರ್ಧಿಗಳ ಸಂಖ್ಯೆ ಏರಿಕೆ; ಆದರೆ...

Bihar Polls 2025: ರಾಘೋಪುರ ವಿಧಾನಸಭಾ ಕ್ಷೇತ್ರದಿಂದ ತೇಜಸ್ವಿ ನಾಮಪತ್ರ ಸಲ್ಲಿಕೆ

Tejashwi Nomination: ಬಿಹಾರ ವಿಧಾನಸಭಾ ಚುನಾವಣೆಗೆ ಆರ್‌ಜೆಡಿ ನಾಯಕ ತೇಜಸ್ವಿ ಯಾದವ್ ರಾಘೋಪುರ ಕ್ಷೇತ್ರದಿಂದ ಮೂರನೇ ಬಾರಿಗೆ ನಾಮಪತ್ರ ಸಲ್ಲಿಸಿದ್ದು, ತಂದೆ ಲಾಲು ಪ್ರಸಾದ್ ಮತ್ತು ತಾಯಿ ರಾಬ್ರಿ ದೇವಿ ಸಮ್ಮುಖದಲ್ಲಿ ಹ್ಯಾಟ್ರಿಕ್ ಗೆಲುವು ಗುರಿಯಾಗಿಸಿಕೊಂಡಿದ್ದಾರೆ.
Last Updated 15 ಅಕ್ಟೋಬರ್ 2025, 10:33 IST
Bihar Polls 2025: ರಾಘೋಪುರ ವಿಧಾನಸಭಾ ಕ್ಷೇತ್ರದಿಂದ ತೇಜಸ್ವಿ ನಾಮಪತ್ರ ಸಲ್ಲಿಕೆ
ADVERTISEMENT
ADVERTISEMENT
ADVERTISEMENT