ಶುಕ್ರವಾರ, 11 ಜುಲೈ 2025
×
ADVERTISEMENT

ಕ್ರಿಕೆಟ್

ADVERTISEMENT

ಟೆಸ್ಟ್‌ನಲ್ಲಿ 1,000 ರನ್: ಇಂಗ್ಲೆಂಡ್‌ಗೆ ಆಸರೆಯಾಗುತ್ತಲೇ 2 ದಾಖಲೆ ಬರೆದ ಸ್ಮಿತ್

Jamie Smith Milestone: ಲಾರ್ಡ್ಸ್‌ನಲ್ಲಿ ಭಾರತ ವಿರುದ್ಧದ ಪಂದ್ಯದಲ್ಲಿ ಜೆಮೀ ಸ್ಮಿತ್ 1,000 ರನ್ ಪೂರೈಸಿ, ಅತಿ ಕಡಿಮೆ ಎಸೆತಗಳು ಮತ್ತು ಇನಿಂಗ್ಸ್‌ಗಳಲ್ಲಿ ಈ ಸಾಧನೆ ಮಾಡಿದ ವಿಕೆಟ್‌ಕೀಪರ್‌ ಬ್ಯಾಟರ್‌ ಎನಿಸಿಕೊಂಡಿದ್ದಾರೆ.
Last Updated 11 ಜುಲೈ 2025, 13:00 IST
ಟೆಸ್ಟ್‌ನಲ್ಲಿ 1,000 ರನ್: ಇಂಗ್ಲೆಂಡ್‌ಗೆ ಆಸರೆಯಾಗುತ್ತಲೇ 2 ದಾಖಲೆ ಬರೆದ ಸ್ಮಿತ್

Lord's Test | ಬಿರುಗಾಳಿಯಾದ ಬೂಮ್ರಾ; ಇಂಗ್ಲೆಂಡ್‌ಗೆ ಆಸರೆಯಾದ ಜೆಮೀ ಸ್ಮಿತ್

India vs England Test: ಭಾರತ ವಿರುದ್ಧದ ಟೆಸ್ಟ್ ಕ್ರಿಕೆಟ್‌ ಸರಣಿಯ ಮೂರನೇ ಪಂದ್ಯದ ಮೊದಲನೇ ದಿನದಾಟದಲ್ಲಿ ಉತ್ತಮ ಪ್ರದರ್ಶನ ತೋರಿದ್ದ ಆತಿಥೇಯ ಇಂಗ್ಲೆಂಡ್ ತಂಡದ ಬ್ಯಾಟರ್‌ಗಳು ಎರಡನೇ ದಿನದಾಟದ ಆರಂಭದಲ್ಲೇ ಆಘಾತ ಅನುಭವಿಸಿದರು.
Last Updated 11 ಜುಲೈ 2025, 12:39 IST
Lord's Test | ಬಿರುಗಾಳಿಯಾದ ಬೂಮ್ರಾ; ಇಂಗ್ಲೆಂಡ್‌ಗೆ ಆಸರೆಯಾದ ಜೆಮೀ ಸ್ಮಿತ್

ವಿದೇಶಿ ಪ್ರವಾಸಗಳಲ್ಲಿ ಕುಟುಂಬಸ್ಥರ ಉಪಸ್ಥಿತಿಗೆ ಮಿತಿ: ನಿಯಮ ಬೆಂಬಲಿಸಿದ ಗಂಭೀರ್

ದೀರ್ಘ ವಿದೇಶಿ ಪ್ರವಾಸಗಳ ಸಮಯದಲ್ಲಿ ಕ್ರಿಕೆಟಿಗರ ಕುಟುಂಬಗಳ ಉಪಸ್ಥಿತಿಯನ್ನು ಮಿತಿಗೊಳಿಸುವ ಬಿಸಿಸಿಐ ನಿರ್ದೇಶನವನ್ನು ಭಾರತದ ಮುಖ್ಯ ಕೋಚ್ ಗೌತಮ್ ಗಂಭೀರ್ ಬೆಂಬಲಿಸಿದ್ದಾರೆ.
Last Updated 11 ಜುಲೈ 2025, 11:05 IST
ವಿದೇಶಿ ಪ್ರವಾಸಗಳಲ್ಲಿ ಕುಟುಂಬಸ್ಥರ ಉಪಸ್ಥಿತಿಗೆ ಮಿತಿ: ನಿಯಮ ಬೆಂಬಲಿಸಿದ ಗಂಭೀರ್

ಒಂದೇ ಓವರ್‌ನಲ್ಲಿ 2 ವಿಕೆಟ್; ಪ್ಯಾಟ್ ಕಮಿನ್ಸ್‌ ಸಲಹೆ ಸ್ಮರಿಸಿದ ನಿತೀಶ್

Pat Cummins Bowling Advice: ಆತಿಥೇಯ ಇಂಗ್ಲೆಂಡ್ ವಿರುದ್ಧ ಲಾರ್ಡ್ಸ್‌ನಲ್ಲಿ ನಡೆಯುತ್ತಿರುವ ಮೂರನೇ ಟೆಸ್ಟ್ ಪಂದ್ಯದ ಮೊದಲ ದಿನದಾಟದಲ್ಲಿ ಒಂದೇ ಓವರ್‌ನಲ್ಲಿ ಎರಡು ವಿಕೆಟ್ ಗಳಿಸುವ ಮೂಲಕ ಭಾರತದ ಆಲ್‌ರೌಂಡರ್ ನಿತೀಶ್ ರೆಡ್ಡಿ ಗಮನ ಸೆಳೆದಿದ್ದಾರೆ.
Last Updated 11 ಜುಲೈ 2025, 6:43 IST
ಒಂದೇ ಓವರ್‌ನಲ್ಲಿ 2 ವಿಕೆಟ್; ಪ್ಯಾಟ್ ಕಮಿನ್ಸ್‌ ಸಲಹೆ ಸ್ಮರಿಸಿದ ನಿತೀಶ್

Lords Test | ರಿಷಭ್ ಪಂತ್‌ಗೆ ಗಾಯ; ವೈದ್ಯಕೀಯ ನಿಗಾ ವಹಿಸುತ್ತಿರುವ ಬಿಸಿಸಿಐ

Rishabh Pant Injury Update: ಇತಿಹಾಸ ಪ್ರಸಿದ್ಧ ಲಾರ್ಡ್ಸ್‌ ಮೈದಾನದಲ್ಲಿ ಆತಿಥೇಯ ಇಂಗ್ಲೆಂಡ್ ವಿರುದ್ಧ ನಡೆಯುತ್ತಿರುವ ಮೂರನೇ ಟೆಸ್ಟ್ ಪಂದ್ಯದ ಮೊದಲ ದಿನದಾಟದಲ್ಲೇ ಭಾರತ ತಂಡದ ಆಟಗಾರ ರಿಷಭ್ ಪಂತ್ ವಿಕೆಟ್ ಕೀಪಿಂಗ್ ಮಾಡುವಾಗ ಚೆಂಡು ಬಡಿದು ಗಾಯಗೊಂಡಿದ್ದಾರೆ.
Last Updated 11 ಜುಲೈ 2025, 5:08 IST
Lords Test | ರಿಷಭ್ ಪಂತ್‌ಗೆ ಗಾಯ; ವೈದ್ಯಕೀಯ ನಿಗಾ ವಹಿಸುತ್ತಿರುವ ಬಿಸಿಸಿಐ

ಬಾಝ್‌ಬಾಲ್ ಎಲ್ಲಿ? ಬೋರಿಂಗ್ ಟೆಸ್ಟ್; ಆಂಗ್ಲರನ್ನು ಕೆಣಕಿದ ಗಿಲ್, ಸಿರಾಜ್

England Bazball Test Cricket: ಕಳೆದ ಕೆಲವು ವರ್ಷಗಳಿಂದಲೂ 'ಬಾಝ್‌ಬಾಲ್' ಶೈಲಿಯ ಟೆಸ್ಟ್ ಕ್ರಿಕೆಟ್ ಆಡುವ ಮೂಲಕ ಹೆಚ್ಚು ಸದ್ದು ಮಾಡಿದ್ದ ಇಂಗ್ಲೆಂಡ್, ಭಾರತದ ವಿರುದ್ಧ ಲಾರ್ಡ್ಸ್‌ನಲ್ಲಿ ನಡೆಯುತ್ತಿರುವ ಮೂರನೇ ಟೆಸ್ಟ್‌ ಪಂದ್ಯದ ಮೊದಲ ದಿನದಾಟದಲ್ಲಿ ಸಾಂಪ್ರದಾಯಿಕ ಆಟದ ಶೈಲಿಗೆ ಮರಳಿತ್ತು.
Last Updated 11 ಜುಲೈ 2025, 4:37 IST
ಬಾಝ್‌ಬಾಲ್ ಎಲ್ಲಿ? ಬೋರಿಂಗ್ ಟೆಸ್ಟ್; ಆಂಗ್ಲರನ್ನು ಕೆಣಕಿದ ಗಿಲ್, ಸಿರಾಜ್

IND vs ENG 2nd Test: ಆತಿಥೇಯರಿಗೆ ರೂಟ್ ಆಸರೆ

IND vs ENG 2nd Test: ಲಾರ್ಡ್ಸ್‌ನಲ್ಲಿ ಆರಂಭವಾದ ಮೂರನೇ ಟೆಸ್ಟ್‌ನಲ್ಲಿ, ಜೋ ರೂಟ್ ಅವರ ಬ್ಯಾಟಿಂಗ್‌ನಿಂದ ಇಂಗ್ಲೆಂಡ್ 4 ವಿಕೆಟ್‌ಗೆ 251 ರನ್‌ ಗಳಿಸಿದೆ. ಭಾರತ ತಂಡಕ್ಕೆ ಆರಂಭದಲ್ಲಿ ಅಗ್ಗೂದಲನ್ನು ಕಂಡಿದ್ದರೂ, ಬೌಲರ್‌ಗಳು ಯಶಸ್ವಿಯಾಗುವ ಪ್ರಯತ್ನಗಳಲ್ಲಿ ಕಷ್ಟಪಟ್ಟು ನಿಂತರು.
Last Updated 10 ಜುಲೈ 2025, 18:43 IST
IND vs ENG 2nd Test: ಆತಿಥೇಯರಿಗೆ ರೂಟ್ ಆಸರೆ
ADVERTISEMENT

ಟಿ20 ಕ್ರಿಕೆಟ್ | ಇಂಗ್ಲೆಂಡ್ ಎದುರು ಭಾರತದ ವನಿತೆಯರ ಚಾರಿತ್ರಿಕ ಸಾಧನೆ

ಇಂಗ್ಲೆಂಡ್ ಎದುರಿನ ಸರಣಿ ಕೈವಶ ಮಾಡಿಕೊಂಡ ಹರ್ಮನ್‌ ಬಳಗ
Last Updated 10 ಜುಲೈ 2025, 14:49 IST
ಟಿ20 ಕ್ರಿಕೆಟ್ | ಇಂಗ್ಲೆಂಡ್ ಎದುರು ಭಾರತದ ವನಿತೆಯರ ಚಾರಿತ್ರಿಕ ಸಾಧನೆ

ಹಣ ದುರುಪಯೋಗ ಆರೋಪ: ಹೈದರಾಬಾದ್ ಕ್ರಿಕೆಟ್ ಅಸೋಸಿಯೇಷನ್ ಅಧ್ಯಕ್ಷ ಸೇರಿ ಐವರ ಬಂಧನ

Telangana CID Arrests: ಹೈದರಾಬಾದ್ ಕ್ರಿಕೆಟ್ ಅಸೋಸಿಯೇಷನ್ ಅಧ್ಯಕ್ಷ ಜಗನ್ ಮೋಹನ್ ರಾವ್ ಸೇರಿ ಐವರು ಹಣ ದುರುಪಯೋಗ ಮತ್ತು ತಪ್ಪು ಲೆಕ್ಕ ನಿರ್ವಹಣೆಯ ಆರೋಪದಡಿ ಬಂಧನಕ್ಕೊಳಗಾಗಿದ್ದಾರೆ.
Last Updated 10 ಜುಲೈ 2025, 14:39 IST
ಹಣ ದುರುಪಯೋಗ ಆರೋಪ: ಹೈದರಾಬಾದ್ ಕ್ರಿಕೆಟ್ ಅಸೋಸಿಯೇಷನ್ ಅಧ್ಯಕ್ಷ ಸೇರಿ ಐವರ ಬಂಧನ

ENG vs IND Test: ರೆಡ್ಡಿಯಿಂದ ಪೆಟ್ಟುತಿಂದ ಇಂಗ್ಲೆಂಡ್‌ಗೆ ರೂಟ್–ಪೋಪ್ ಆಸರೆ

India vs England Cricket: ಕ್ರಿಕೆಟ್ ಕಾಶಿ ಲಾರ್ಡ್ಸ್‌ ಕ್ರೀಡಾಂಗಣದಲ್ಲಿ ಭಾರತದ ವಿರುದ್ಧ ನಡೆಯುತ್ತಿರುವ ಟೆಸ್ಟ್‌ ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ ಆತಿಥೇಯ ಇಂಗ್ಲೆಂಡ್‌ ತಂಡಕ್ಕೆ ಅನುಭವಿ ಜೋ ರೂಟ್‌ ಮತ್ತು ಓಲಿ ಪೋಪ್‌ ಆಸರೆಯಾಗಿದ್ದಾರೆ.
Last Updated 10 ಜುಲೈ 2025, 14:16 IST
ENG vs IND Test: ರೆಡ್ಡಿಯಿಂದ ಪೆಟ್ಟುತಿಂದ ಇಂಗ್ಲೆಂಡ್‌ಗೆ ರೂಟ್–ಪೋಪ್ ಆಸರೆ
ADVERTISEMENT
ADVERTISEMENT
ADVERTISEMENT