ಮಂಗಳವಾರ, ಅಕ್ಟೋಬರ್ 27, 2020
22 °C

ಪ್ರಜಾವಾಣಿ 50 ವರ್ಷಗಳ ಹಿಂದೆ: ಭಾನುವಾರ 11–10–1970

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಾಷ್ಟ್ರಪತಿ ಭವನಕ್ಕಾಗಿ ದುಂದು ವೆಚ್ಚ: ತನಿಖೆಗೆ ಎಸ್‌.ಎಸ್‌.ಪಿ. ಆಗ್ರಹ

ಬೆಂಗಳೂರು, ಅ.10– ರಾಷ್ಟ್ರಪತಿ ಭವನದ ಅದ್ದೂರಿ ವೆಚ್ಚದ ಸಂಬಂಧದಲ್ಲಿ ವಿಚಾರಣೆಗಾಗಿ ಸಂಸತ್‌ ಸಮಿತಿಯೊಂದನ್ನು ನೇಮಿಸಬೇಕೆಂದು ಸಂಯುಕ್ತ ಸೋಷಲಿಸ್ಟ್‌ ಪಕ್ಷದ ಸಂಘಟನಾ ಕಾರ್ಯದರ್ಶಿ ಲಾಡ್ಲಿ ಮೋಹನ್‌ ನಿಘಂ ಅವರು ಶುಕ್ರವಾರ ಇಲ್ಲಿ ಒತ್ತಾಯಪಡಿಸಿದರು.

ಈ ವರ್ಷ ರಾಷ್ಟ್ರಪತಿ ಭವನಕ್ಕಾಗಿ ಮುಂಗಡ ಪತ್ರದಲ್ಲಿ ₹ 42 ಲಕ್ಷ ಒದಗಿಸಿರುವುದನ್ನು ನಿಘಂ ಅವರು ಪ್ರಶ್ನಿಸಿ ಈ ದುಂದುಗಾರಿಕೆ ವೆಚ್ಚದ ಬಗ್ಗೆ ವಿಚಾರಣೆ ನಡೆಸಲು ತಮ್ಮ ಪಕ್ಷ ಕ್ರಮಗಳನ್ನು ಕೈಗೊಳ್ಳಲಿದೆ ಎಂದು ಸುದ್ದಿಗಾರರಿಗೆ ತಿಳಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು