ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ಹಾವೇರಿ (ಜಿಲ್ಲೆ)

ADVERTISEMENT

ದೇಶದ ಸುರಕ್ಷತೆ, ಆರ್ಥಿಕ ಅಭಿವೃದ್ಧಿ BJPಯಿಂದ ಮಾತ್ರ ಸಾಧ್ಯ: ಬಸವರಾಜ ಬೊಮ್ಮಾಯಿ

ಗ್ಯಾರಂಟಿಗಳಿಗೆ ಯಾವುದೇ ಮಾನ್ಯತೆ ಇಲ್ಲ. ದೇಶದ ಸುರಕ್ಷತೆ, ಆರ್ಥಿಕ ಅಭಿವೃದ್ಧಿ ಮೋದಿ ನೇತೃತ್ವದ ಬಿಜೆಪಿಯಿಂದ ಮಾತ್ರ ಸಾಧ್ಯ’ ಎಂದು ಬಿಜೆಪಿ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಬಸವರಾಜ ಬೊಮ್ಮಾಯಿ ಹೇಳಿದರು.
Last Updated 26 ಏಪ್ರಿಲ್ 2024, 15:35 IST
ದೇಶದ ಸುರಕ್ಷತೆ, ಆರ್ಥಿಕ ಅಭಿವೃದ್ಧಿ BJPಯಿಂದ ಮಾತ್ರ ಸಾಧ್ಯ: ಬಸವರಾಜ ಬೊಮ್ಮಾಯಿ

ಕಾಂಗ್ರೆಸ್‌ ಬೆಂಬಲಿಸಿದರೆ, ಜನರ ಆಸ್ತಿ ಸರ್ಕಾರದ ಪಾಲು: ಬಸವರಾಜ ಬೊಮ್ಮಾಯಿ

ಹಾವೇರಿ ಗದಗ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಸವರಾಜ ಬೊಮ್ಮಾಯಿ
Last Updated 26 ಏಪ್ರಿಲ್ 2024, 14:16 IST
ಕಾಂಗ್ರೆಸ್‌ ಬೆಂಬಲಿಸಿದರೆ, ಜನರ ಆಸ್ತಿ ಸರ್ಕಾರದ ಪಾಲು: ಬಸವರಾಜ ಬೊಮ್ಮಾಯಿ

ರಾಜ್ಯದಲ್ಲಿ ಮೋದಿ ಅಲೆಯಿಲ್ಲ, ಗ್ಯಾರಂಟಿ ಅಲೆಯಿದೆ: ಸಿದ್ದರಾಮಯ್ಯ

ರಾಜ್ಯದಲ್ಲಿ ಇರುವುದು ‘ಗ್ಯಾರಂಟಿ ಅಲೆ’ ಮಾತ್ರ. ಪ್ರವಾಹ, ಬರಗಾಲ ಬಂದಾಗ ರಾಜ್ಯಕ್ಕೆ ಬಾರದ ಪ್ರಧಾನಿ ನರೇಂದ್ರ ಮೋದಿ, ಚುನಾವಣೆ ಬಂದಾಗ ಓಡೋಡಿ ಬರುತ್ತಾರೆ. ಗೆಲ್ಲುವ ಅಹಂನಲ್ಲಿರುವ ಬಿಜೆಪಿಗೆ ತಕ್ಕ ಪಾಠ ಕಲಿಸಿ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
Last Updated 25 ಏಪ್ರಿಲ್ 2024, 13:52 IST
ರಾಜ್ಯದಲ್ಲಿ ಮೋದಿ ಅಲೆಯಿಲ್ಲ, ಗ್ಯಾರಂಟಿ ಅಲೆಯಿದೆ: ಸಿದ್ದರಾಮಯ್ಯ

ಖಾಲಿ ಚೊಂಬಿನ ಕುರಿತ ಚರ್ಚೆಗೆ ಸ್ಥಳ, ದಿನಾಂಕ ಬಿಜೆಪಿ ನಿಗದಿಪಡಿಸಲಿ– ಕಾಂಗ್ರೆಸ್‌

ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ರಣದೀಪ್‌ಸಿಂಗ್‌ ಸುರ್ಜೇವಾಲಾ ವಾಗ್ದಾಳಿ
Last Updated 24 ಏಪ್ರಿಲ್ 2024, 15:44 IST
ಖಾಲಿ ಚೊಂಬಿನ ಕುರಿತ ಚರ್ಚೆಗೆ ಸ್ಥಳ, ದಿನಾಂಕ ಬಿಜೆಪಿ ನಿಗದಿಪಡಿಸಲಿ– ಕಾಂಗ್ರೆಸ್‌

ಏ.25ರಂದು ಹಿರೇಕೆರೂರು ಪಟ್ಟಣದಲ್ಲಿ ಬೊಮ್ಮಾಯಿ ರೋಡ್ ಶೋ: ಬಿ.ಸಿ.ಪಾಟೀಲ

ಹಿರೇಕೆರೂರು ಹಾಗೂ ರಟ್ಟೀಹಳ್ಳಿ ತಾಲ್ಲೂಕಿನ ವಿವಿಧ ಗ್ರಾಮಗಳಲ್ಲಿ ಹಾವೇರಿ- ಗದಗ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಸವರಾಜ ಬೊಮ್ಮಾಯಿ ಅವರು ಏ.25ರಂದು ಪ್ರಚಾರ ಸಭೆ ಹಾಗೂ ಹಿರೇಕೆರೂರು ಪಟ್ಟಣದಲ್ಲಿ ಮಧ್ಯಾಹ್ನ 3.30ಕ್ಕೆ ರೋಡ್ ಶೋ ಮೂಲಕ ಮತಯಾಚನೆ ಮಾಡುವರು ಎಂದು ಮಾಜಿ ಸಚಿವ ಬಿ.ಸಿ.ಪಾಟೀಲ ತಿಳಿಸಿದರು
Last Updated 23 ಏಪ್ರಿಲ್ 2024, 14:04 IST
ಏ.25ರಂದು ಹಿರೇಕೆರೂರು ಪಟ್ಟಣದಲ್ಲಿ ಬೊಮ್ಮಾಯಿ ರೋಡ್ ಶೋ: ಬಿ.ಸಿ.ಪಾಟೀಲ

ಗ್ಯಾರಂಟಿ ಕಾರ್ಡ್ ಹರಿದು ಬಿಸಾಕಿ: ಬಸವರಾಜ ಬೊಮ್ಮಾಯಿ

ಕಾಂಗ್ರೆಸ್‌ ನಾಯಕರು ನೀಡುವ ಗ್ಯಾರಂಟಿ ಕಾರ್ಡ್‌ಗಳಿಗೆ ಯಾವುದೇ ಮಾನ್ಯತೆ ಇಲ್ಲ. ಕೇಂದ್ರದಲ್ಲಿ ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಯಾವುದೇ ಕಾರಣಕ್ಕೂ ಬರುವುದಿಲ್ಲ. ಚುನಾವಣೆ ನಂತರ ಮನೆಗೆ ಹೋಗುತ್ತಾರೆ’ ಎಂದು ಹಾವೇರಿ– ಗದಗ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಸವರಾಜ ಬೊಮ್ಮಾಯಿ ಹೇಳಿದರು.
Last Updated 22 ಏಪ್ರಿಲ್ 2024, 15:26 IST
ಗ್ಯಾರಂಟಿ ಕಾರ್ಡ್ ಹರಿದು ಬಿಸಾಕಿ: ಬಸವರಾಜ ಬೊಮ್ಮಾಯಿ

ಮೋದಿ ವಿರುದ್ಧ ಚುನಾವಣಾ ಆಯೋಗ ಕ್ರಮ ಜರುಗಿಸಲಿ: ಬಿ.ಕೆ.ಹರಿಪ್ರಸಾದ್‌

ತೆರಿಗೆ ಹಣ ಯಾವುದೋ ಒಂದು ಸಮುದಾಯಕ್ಕೆ ಹೋಗುತ್ತದೆ’ ಅಂತ ಪ್ರಧಾನಿ ಮೋದಿಯವರು ಒಂದು ಸಮುದಾಯವನ್ನು ಗುರಿಯಾಗಿಸಿಕೊಂಡು ಹೇಳಿಕೆ ನೀಡಿದ್ದಾರೆ. ಚುನಾವಣಾ ಆಯೋಗ ನಿಷ್ಪಕ್ಷಪಾತ ಚುನಾವಣೆ ಮಾಡುವುದಾದರೆ ಮೋದಿಯವರ ಮೇಲೆ ಕ್ರಮ ಜರುಗಿಸಲಿ–ವಿಧಾನ ಪರಿಷತ್‌ ಸದಸ್ಯ ಬಿ.ಕೆ. ಹರಿಪ್ರಸಾದ್.
Last Updated 22 ಏಪ್ರಿಲ್ 2024, 12:41 IST
ಮೋದಿ ವಿರುದ್ಧ ಚುನಾವಣಾ ಆಯೋಗ ಕ್ರಮ ಜರುಗಿಸಲಿ: ಬಿ.ಕೆ.ಹರಿಪ್ರಸಾದ್‌
ADVERTISEMENT

ಚಿಕ್ಕೇರೂರ: ಪಾಳುಬಿದ್ದ ಸೀತೆಕೊಂಡ ಯಾತ್ರಿ ನಿವಾಸ

ಮೂಲಸೌಕರ್ಯಗಳಿಲ್ಲದೇ ಸೊರಗಿರುವ ಚಿಕ್ಕೇರೂರ ಗ್ರಾಮ
Last Updated 22 ಏಪ್ರಿಲ್ 2024, 7:14 IST
ಚಿಕ್ಕೇರೂರ: ಪಾಳುಬಿದ್ದ ಸೀತೆಕೊಂಡ ಯಾತ್ರಿ ನಿವಾಸ

ರಾಣೆಬೆನ್ನೂರು: ಕೆಎಸ್‌ಆರ್‌ಟಿಸಿ ಬಸ್‌ ಹರಿದು ತುಂಡಾದ ವೃದ್ಧೆಯ ಕಾಲು

ಸಹಾಯಕ್ಕೆ ಬಾರದ ಅಧಿಕಾರಿಗಳು: ಆಕ್ರೋಶ
Last Updated 21 ಏಪ್ರಿಲ್ 2024, 15:31 IST
ರಾಣೆಬೆನ್ನೂರು: ಕೆಎಸ್‌ಆರ್‌ಟಿಸಿ ಬಸ್‌ ಹರಿದು ತುಂಡಾದ ವೃದ್ಧೆಯ ಕಾಲು

ಭಾವೈಕ್ಯದ ಬೀಡು ದುಂಡಶಿ

200 ವರ್ಷಗಳ ಹಿಂದೆ ಪರದೇಶಿ ಸ್ವಾಮೀಜಿ ಸ್ಥಾಪಿಸಿದ ವಿರಕ್ತಮಠ
Last Updated 21 ಏಪ್ರಿಲ್ 2024, 6:12 IST
ಭಾವೈಕ್ಯದ ಬೀಡು ದುಂಡಶಿ
ADVERTISEMENT