ಸಂಗತ | ಪ್ರದರ್ಶನಪ್ರಿಯತೆ: ಔಚಿತ್ಯಪ್ರಜ್ಞೆ ಮರೆ
ವೈಯಕ್ತಿಕ ಸಂಗತಿಗಳನ್ನು ಪ್ರಚಾರಕ್ಕೆ ಬಳಸಿಕೊಳ್ಳುವ ಖಯಾಲಿ ವ್ಯಾಪಕವಾಗುತ್ತಿದೆ. ಅಸಹಾಯಕರು, ದುರ್ಬಲರಿಗೆ ನೀಡುವ ನೆರವೂ ಪ್ರಚಾರಪ್ರಿಯತೆಯ ಭಾಗವಾಗುವುದು ಸರಿಯಲ್ಲ.
Published : 23 ಜೂನ್ 2025, 0:40 IST
Last Updated : 23 ಜೂನ್ 2025, 0:40 IST