ಸಂಗತ: ಸುರಂಗ ಮಾರ್ಗವಲ್ಲ, ಜೀವನಮಾರ್ಗ ಮುಖ್ಯ!
Agumbe Ghat Project: ಆಗುಂಬೆ ಘಾಟಿ ವಿಸ್ತರಣೆ ಹಾಗೂ ಉದ್ದೇಶಿತ ಸುರಂಗ ಮಾರ್ಗ ಕುರಿತಂತೆ ಪರ–ವಿರೋಧದ ಚರ್ಚೆ ನಡೆಯುತ್ತಿದೆ. ಆಗುಂಬೆ ಆಸುಪಾಸಿನ ಪರಿಸರದಲ್ಲೇ ಬೆಳೆದಿರುವ ನನಗೆ, ‘ಉಗುರಿನಲ್ಲಿ ಹೋಗುವುದಕ್ಕೆ ಕೊಡಲಿ ತೆಗೆದುಕೊಂಡಂತೆ’ ಎನ್ನುವ ಗಾದೆLast Updated 3 ಮಾರ್ಚ್ 2026, 23:43 IST