ಇದು ಪ್ರಜಾವಾಣಿಯ ಕನ್ನಡ ಧ್ವನಿ ಪಾಡ್ಕಾಸ್ಟ್ ಚಾನೆಲ್. ದೈನಂದಿನ ಕೆಲಸ ನಿರ್ವಹಿಸುತ್ತಲೇ ಆಲಿಸಿರಿ, ಆನಂದಿಸಿರಿ.
ಕೆಳಗಿನ ಪ್ಲೇಯರ್ ಕ್ಲಿಕ್(I>) ಮಾಡಿ,ಕಥೆ ಕೇಳು ಮಗುವೆ ಭಾಗ ನಾಲ್ಕರಲ್ಲಿ ‘ಕಪ್ಪು ಚಂದ್ರ ಮತ್ತು ನಕ್ಷತ್ರ ಬುಟ್ಟಿ'ಕಥೆಯನ್ನು ಪಾಡ್ಕಾಸ್ಟ್ನಲ್ಲಿಕೇಳಿ. ಇದಕ್ಕೆ ರೂಪಾ ಕೆ.ಎಂ. ಧ್ವನಿ ನೀಡಿದ್ದಾರೆ.