ಬುಧವಾರ, ಆಗಸ್ಟ್ 10, 2022
24 °C

25 ವರ್ಷಗಳ ಹಿಂದೆ: 30–06–1997

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಖಾಸಗಿ ಶಾಲೆಗಳಲ್ಲಿ ಶಿಕ್ಷಕರ ತಪ್ಪದ ಶೋಷಣೆ

ಬೆಂಗಳೂರು, ಜೂನ್‌ 29 ‘ಎಂಟು ನೂರು ರೂ. ಕೊಟ್ಟು ರಿಜಿಸ್ಟರ್‌ನಲ್ಲಿ ಮಾತ್ರ ಎರಡುಸ ಸಾವಿರಕ್ಕೆ ಸಹಿ ಮಾಡಿಸಿಕೊಳ್ಳುತ್ತಾರೆ. ಐದು ನಿಮಿಷ ತಡವಾದರೆ ಅರ್ಧ ದಿನದ ಸಂಬಳ ಹಿಡೀತಾರೆ’ ಇದು ಪದವಿಧರೆ ಊರ್ಮಿಳಾ (ನಿಜವಾದ ಹೆಸರಲ್ಲ) ಹೇಳುವಾಘ ಆಕೆಯ ಕಣ್ಣಂಚಿನಲ್ಲಿ ನೀರಾಡಿತ್ತು.

ನಗರದ ಖಾಸಗಿ ಶಾಲೆಯೊಂದರಲ್ಲಿ ಕಳೆದ ಮೂರು ವರ್ಷಗಳಿಂದ ಕೆಲಸ ಮಾಡುತ್ತಿರು  ಊ‌ರ್ಮಿಳಾ ಶಿಕ್ಷಕಿಯಾಗಿ ಆಡಳಿತ ವರ್ಗದಿಂದ ಶೋಷಣೆಗೆ ಒಳಗಾಗಿ ಕೈಗೆಟುಕದ ಸಂಪಾದನೆಯಿಂದ ವಂಚಿತಳಾಗಿ ನೊಂದು ಹೇಳಿದ ಮಾತಿದು.

ಕಾಳೇಜುಗಳಲ್ಲಿ ಶಿಕ್ಷಕರ ಸ್ಥಿತಿ ಶೋಚನೀಯ ಎಂದು ಖಾಸಗಿ ಪ‍್ರೌಢಶಾಲಾ ಶಿಕ್ಷಕರ ಸಂಘಟನೆಗಳೂ ಪ್ರತಿಭಟಿಸುತ್ತಲೇ ಬಂದವೆ.

ರಾಜ್ಯದಲ್ಲಿರರುವ ಖಾಸಗಿ ಶಾಲೆಗಳಲ್ಲಿ ಅದರಲ್ಲೂ ಇತ್ತೀಚಿನ ವರೆ್ಗಳಲ್ಲಿ ಪ‍್ರಾಥಮಿಕ ಪೂರ್ವ ಹಾಗೂ ಪ್ರಾಥಮಿಕ ಶಾಲೆಗಳಲ್ಲಿ ಇಂಥ ನೂರಾರು ಪ್ರಕರಣಗಳು ಸಿಗುತ್ತದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು