ಶನಿವಾರ, ಏಪ್ರಿಲ್ 1, 2023
32 °C

50‌ ವರ್ಷಗಳ ಹಿಂದೆ | ಸೋಮವಾರ, 22–1–1973

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಾಷ್ಟ್ರಪತಿ ಆಡಳಿತ ಹೇರಿಕೆ ಪರಿಹಾರವಲ್ಲ: ಕರುಣಾನಿಧಿ
ಮದರಾಸ್‌, ಜ. 21– ರಾಷ್ಟ್ರಪತಿ ಆಡಳಿತದ ಮೂಲಕ ಪ್ರಯೋಗ ನಡೆಸುವುದರ ಬದಲು ‘ಆಂಧ್ರ ಸಮಸ್ಯೆ’ಗೆ ಶೀಘ್ರವಾಗಿ ಪರಿಹಾರ ಹುಡುಕುವಂತೆ ತಮಿಳುನಾಡು ಮುಖ್ಯಮಂತ್ರಿ ಎಂ. ಕರುಣಾನಿಧಿ ಅವರು ಕೇಂದ್ರ ಸರ್ಕಾರಕ್ಕೆ ಇಂದು ಒತ್ತಾಯಪಡಿಸಿದರು.

‘ರಾಷ್ಟ್ರಪತಿ ಆಡಳಿತ ಹೇರಿಕೆ ಪರಿಹಾರವಲ್ಲವೆಂಬುದು ಆಂಧ್ರ ಪ್ರದೇಶದಲ್ಲಿನ ಪ್ರಸ್ತುತ ಘಟನೆ ಗಳಿಂದ ವ್ಯಕ್ತವಾಗಿದೆ’ ಎಂದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು