ಉತ್ತರ ವಿಯೆಟ್ನಾಂನಲ್ಲಿ ಅಮೆರಿಕ ಯುದ್ಧ ಅಂತ್ಯ
ಕಿಬೈಸಾಕಿನ್, ಫ್ಲಾರಿಡ, ಜ. 15– ಉತ್ತರ ವಿಯೆಟ್ನಾಂ ಮೇಲೆ ಮಿಲಿಟರಿ ಆಕ್ರಮಣ ನಿಲ್ಲಿಸುವಂತೆ ಅಮೆರಿಕದ ಅಧ್ಯಕ್ಷ ನಿಕ್ಸನ್ ಅವರು ಆಜ್ಞೆ ಮಾಡಿದ್ದಾರೆ.

ಪ್ಯಾರಿಸ್ ಶಾಂತಿ ಮಾತುಕತೆಯಲ್ಲಿನ ಪ್ರಗತಿಯ ಕಾರಣದಿಂದಾಗಿ ಉತ್ತರ ವಿಯೆಟ್ನಾಂನಲ್ಲಿ ಎಲ್ಲ ಬಗೆಯ ಮಿಲಿಟರಿ ಆಕ್ರಮಣ ಚಟುವಟಿಕೆಗಳನ್ನು ನಿಲ್ಲಿಸುವಂತೆ ನಿಕ್ಸನ್ ಆಜ್ಞೆ ಮಾಡಿರುವುದಾಗಿ ಫ್ಲಾರಿಡ ಶ್ವೇತಭವನದ ಪ್ರಕಟಣೆ ತಿಳಿಸಿದೆ.

ಬಿಇಎಲ್‌ಗೆ ಪೋಲೆಂಡ್ ಪ್ರಧಾನಿ ಭೇಟಿ
ಬೆಂಗಳೂರು, ಜ. 15– ಪೋಲೆಂಡ್‌ನ ಪ್ರಧಾನಿ ಪಿಯೊಟರ್ ಜರೋಸ್ಲೆವಿಕ್ ಅವರು ಇಂದು ಬಿ.ಇ.ಎಲ್. ಕಾರ್ಖಾನೆಗೆ ಭೇಟಿ ನೀಡಿ, ಅಲ್ಲಿನ ಕಾರ್ಯವಿಧಾನಗಳನ್ನು ವೀಕ್ಷಿಸಿದರು.

ಕಾರ್ಖಾನೆಯ ಮ್ಯಾನೇಜಿಂಗ್ ಡೈರೆಕ್ಟರ್ ಪಿ.ಆರ್. ಸುಬ್ರಹ್ಮಣ್ಯನ್ ಅವರು ಅತಿಥಿಗಳನ್ನು ಸ್ವಾಗತಿಸಿ, ಕಾರ್ಖಾನೆಯ ನಾನಾ ವಿಭಾಗಗಳ ಪರಿಚಯ ಮಾಡಿಕೊಟ್ಟರು. ಬಿ.ಇ.ಎಲ್.ನ ಪ್ರಗತಿಯ ಬಗ್ಗೆ ಪೋಲೆಂಡ್ ಪ್ರಧಾನಿಯವರು ಮೆಚ್ಚುಗೆ ವ್ಯಕ್ತಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.