ಸೋಮವಾರ, ಡಿಸೆಂಬರ್ 5, 2022
21 °C

50 ವರ್ಷಗಳ ಹಿಂದೆ | ಸೋಮವಾರ, 20 ನವೆಂಬರ್‌ 1972

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಇನ್ನೊಂದು ವಾರದಲ್ಲಿ ಕಲ್ಬುರ್ಗಿ ಜಿಲ್ಲೆಗೆ 1015 ಲಾರಿ ಮೇವು
ಬೆಂಗಳೂರು, ನವೆಂಬರ್‌ 19– ಇನ್ನೊಂದು ವಾರದಲ್ಲಿ 1015 ಲಾರಿ ಭರ್ತಿಯಷ್ಟು ಮೇವು ಕಲ್ಬುರ್ಗಿ ಜಿಲ್ಲೆಯನ್ನು ತಲುಪಲಿದೆ.‌‌

ಬಳ್ಳಾರಿಯಲ್ಲಿ 400, ರಾಯಚೂರಿನಲ್ಲಿ 400 ಹಾಗೂ ಚಿತ್ರದುರ್ಗದಲ್ಲಿ 215 ಲಾರಿ ಭರ್ತಿಯಷ್ಟು ಮೇವು ಸಂಗ್ರಹಿಸಲಾಗಿದೆಯೆಂದು ಲೋಕೋ‍‍‍ಪಯೋಗಿ ಸಚಿವ ಎಚ್‌.ಎಂ. ಚೆನ್ನಬಸಪ್ಪ ಅವರು ಇಂದು ಇಲ್ಲಿ ವರದಿಗಾರರಿಗೆ ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು