ಶುಕ್ರವಾರ, ನವೆಂಬರ್ 27, 2020
21 °C
ಬುಧವಾರ 22-11-1995

ಪ್ರಜಾವಾಣಿ 25 ವರ್ಷಗಳ ಹಿಂದೆ: ಬುಧವಾರ 22-11-1995

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

25 years ago

ಜೂನ್‌ನೊಳಗೆ 3 ಲಕ್ಷ ನಿವೇಶನ, ಮನೆ ಹಂಚಿಕೆ

ಬೆಂಗಳೂರು, ನ. 21–ಸರ್ಕಾರಿ ಗ್ರೂಪ್ ‘ಡಿ’ ನೌಕರರು, ಹಮಾಲರು, ನೇಕಾರರು, ದೇವದಾಸಿಯರು ಹಾಗೂ ಬಡವರಿಗೆ ಮುಂದಿನ ಜೂನ್ ಅಂತ್ಯದೊಳಗೆ 1.75ಲಕ್ಷ ನಿವೇಶನ ಮತ್ತು ವಿವಿಧ ಕಾರ್ಯಕ್ರಮಗಳಡಿ 1.26ಲಕ್ಷ ಮನೆಗಳ ಹಂಚಿಕೆ, ಗ್ರಾಮಾಂತರ ಪ್ರದೇಶಗಳಲ್ಲಿ ವೈದ್ಯರ ಖಾಲಿ ಹುದ್ದೆಗೆ ಒಂದು ತಿಂಗಳಲ್ಲಿ ಗುತ್ತಿಗೆ ಮೇಲೆ ನೇಮಕಾತಿ, ಸರ್ಕಾರಿ ಮತ್ತು ಅನುದಾನಿತ ಪಾಲಿಟೆಕ್ನಿಕ್‌ಗಳಲ್ಲಿ ವಿದ್ಯಾರ್ಥಿನಿಯರಿಗೆ ಶೇ 30ರಷ್ಟು ಮೀಸಲು–ಇವು ರಾಜ್ಯ ಸಚಿವ ಸಂಪುಟ ಇಂದು ಕೈಗೊಂಡ ಪ್ರಮುಖ ನಿರ್ಧಾರಗಳು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು