ಬುಧವಾರ, ಸೆಪ್ಟೆಂಬರ್ 22, 2021
21 °C

50 ವರ್ಷಗಳ ಹಿಂದೆ| ಸೋಮವಾರ, 13.9.1971

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕ್ರಿಕೆಟ್ ವೀರರಿಗೆ ದೆಹಲಿಯ ಪ್ರೀತಿಯ ಅದ್ದೂರಿ ಸ್ವಾಗತ

ನವದೆಹಲಿ, ಸೆ. 12– ಇಂಗ್ಲೆಂಡಿನ ಮೇಲೆ ಐತಿಹಾಸಿಕ ವಿಜಯ ಗಳಿಸಿ ಹಠಾತ್ತನೆ ಭಾರತ ವನ್ನು ವಿಶ್ವದ ಪ್ರಬಲ ಕ್ರಿಕೆಟ್ ರಾಷ್ಟ್ರಗಳ
ಲ್ಲೊಂದನ್ನಾಗಿ ಮಾಡಿದ ವಿಜಯೀ ಭಾರತದ ಕ್ರಿಕೆಟ್ ಟೀಂ ಇಂದು ಬೆಳಿಗ್ಗೆ ಇಲ್ಲಿಗೆ ಆಗಮಿಸಿದಾಗ ಅತ್ಯಂತ ಪ್ರೀತಿ ಪುರಸ್ಕಾರ ಸ್ವಾಗತವನ್ನು ನೀಡಲಾಯಿತು.

12 ವಾರಗಳ ಇಂಗ್ಲೆಂಡ್ ಪ್ರವಾಸದ ನಂತರ ಮ್ಯಾನೇಜರ್ ಹೇಮು ಅಧಿಕಾರಿ ಮತ್ತು ಖಜಾಂಚಿ ರಾಮ ಪ್ರಕಾಶ ಮೆಹ್ತ ಅವರ ಜೊತೆ 13 ಜನ ಸದಸ್ಯರ ಕ್ರಿಕೆಟ್ ತಂಡ ಪಾಲಂ ವಿಮಾನ ನಿಲ್ದಾಣದಲ್ಲಿ ಬಂದಿಳಿದಾಗ ಮೂರು ಸಹಸ್ರಕ್ಕೂ ಹೆಚ್ಚು ಜನ ಭಾರಿ ಹರ್ಷ ಧ್ವನಿ ಮಾಡಿ ಆತ್ಮೀಯ ಸ್ವಾಗತ ನೀಡಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು