ಸೋಮವಾರ, ಅಕ್ಟೋಬರ್ 18, 2021
26 °C

50 ವರ್ಷಗಳ ಹಿಂದೆ: ಶನಿವಾರ 28.8.1971

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

PV Photo

ರೈತರಿಂದ ಬಾಕಿ ಇದ್ದರೂ ಮತ್ತೆ ತಕಾವಿ ಸಾಲ ನೀಡಿಕೆ ಪರಿಶೀಲಿಸಲು ಸೂಚನೆ

ಬೆಂಗಳೂರು, ಆ. 27– ಅಭಾವ ಪ್ರದೇಶ ಗಳಲ್ಲಿ ರೈತರಿಂದ ತಕಾವಿ ಸಾಲದ ಬಾಕಿ ಇದ್ದರೂ ಬಿತ್ತನೆ ಬೀಜ ಮುಂತಾದವನ್ನು ಕೊಳ್ಳಲು ತಕಾವಿ ಸಾಲಕ್ಕಾಗಿ ಅರ್ಜಿ  ಹಾಕಿದರೆ ಬಾಕಿ ತೀರಿಸುವಂತೆ ಒತ್ತಾಯಪಡಿಸದೆ ಅಂತಹ ಅರ್ಜಿಗಳನ್ನು ಪರಿಶೀಲಿಸಬೇಕೆಂದು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.

ಇದರಿಂದ ಸಕಾಲದಲ್ಲಿ ಬಿತ್ತನೆ ಬೀಜ ಹಾಗೂ ಗೊಬ್ಬರ ಕೊಳ್ಳಲು ರೈತರಿಗೆ ಅನುಕೂಲವಾಗುವುದೆಂಬ ಆಶಯವನ್ನು ರಾಜ್ಯಪಾಲ ಶ್ರೀ ಧರ್ಮವೀರ ವ್ಯಕ್ತಪಡಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು