ನವದೆಹಲಿ, ಫೆ.28– 1951–52ನೇ ಸಾಲಿನಲ್ಲಿ 5.54 ಕೋಟಿ ರೂಪಾಯಿಗಳ ಖೋತಾ ನಿರೀಕ್ಷಿಸಲಾಗಿದೆ ಎಂಬುದಾಗಿ ಅರ್ಥ ಸಚಿವ ಶ್ರೀ ಚಿಂತಾಮಣ್ ದೇಶಮುಖ್ ಅವರು ಇಂದು ಪಾರ್ಲಿಮೆಂಟ್ಗೆ ತಿಳಿಸಿದರು.

1950–51ರ ಅಂದಾಜಿನ ಪುನರ್ ವಿಮರ್ಶೆ, ಮುಂಚಿನ ನಿರೀಕ್ಷೆಯಂತೆ 71 ಲಕ್ಷ ರೂ. ಹೆಚ್ಚುವರಿಯ ಬದಲು 793 ಕೋಟಿ ರೂ.ಗಳ ಹೆಚ್ಚುವರಿಯನ್ನು ತೋರಿಸುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.