ಪ್ರಜಾವಾಣಿ ಸಾಧಕಿಯರು: ಬಡಗಿ ಕೆಲಸ ಮಾಡುತ್ತಲೇ ಬದುಕು ಕಟ್ಟಿಕೊಂಡ ಲಲಿತಾ ರಘುನಾಥ್
‘ಸೂರ್ಯೋದಯದಿಂದ ಸೂರ್ಯಾಸ್ತದ ತನಕ ಕೆಲಸ ಮಾಡಿದರೆ ₹150 ಕೂಲಿ ಸಿಗುತ್ತಿತ್ತು. ಹೀಗಾದರೆ ಬದುಕು ಸುಧಾರಿಸುವುದು ಹೇಗೆ? ನಮ್ಮ ಮಕ್ಕಳು ಕೂಡ ಹೀಗೆ ಇನ್ನೊಬ್ಬರ ಹಂಗಿನಲ್ಲಿ ಬದುಕಬೇಕಾ? ಎಂಬ ಪ್ರಶ್ನೆ ಮೂಡಿದಾಗಲೇ ಸ್ವಂತ ಉದ್ಯಮದ ಯೋಚನೆ ಹೊಳೆಯಿತುLast Updated 2 ಏಪ್ರಿಲ್ 2025, 8:59 IST