ಸೋಮವಾರ, ಜನವರಿ 18, 2021
19 °C

ಪ್ರಜಾವಾಣಿ 50 ವರ್ಷಗಳ ಹಿಂದೆ | ಮಂಗಳವಾರ, 27–10–1970

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಾವೇರಿ ವಿವಾದ: ಇಂದು ಅಂತಿಮ ಸುತ್ತು ಮಾತುಕತೆ

ಮದ್ರಾಸ್, ಅ. 26– ಕಾವೇರಿ ಜಲವಿವಾದದ ಬಗ್ಗೆ ಅಂತಿಮ ಸುತ್ತು ಮಾತುಕತೆ ನಡೆಸಿ ವಿವಾದ ಪರಿಹಾರಕ್ಕೆ ಯತ್ನಿಸಲು ಮೈಸೂರು
ಮತ್ತು ತಮಿಳುನಾಡು ಮುಖ್ಯಮಂತ್ರಿಗಳು ಹಾಗೂ ಕೇರಳ ಲೋಕೋಪಯೋಗಿ ಸಚಿವರು ನಾಳೆ ಇಲ್ಲಿ ಸಭೆ ಸೇರಲಿದ್ದಾರೆ.

ಪ್ಯಾಸೆಂಜರ್ ಟ್ರೈನಿಗೆ ಗೂಡ್ಸ್ ಡಿಕ್ಕಿ: 9 ಸಾವು

ನವದೆಹಲಿ, ಅ. 26– ಉತ್ತರ ರೈಲ್ವೆಯ ಅಲಿಗಡ–ಘಾಜಿಯಾಬಾದ್ ವಿಭಾಗದಲ್ಲಿ ಝರಿಯಾ ರೈಲ್ವೆ ನಿಲ್ದಾಣದ ಬಳಿ
ಇಂದು ಬೆಳಿಗ್ಗೆ ಅಲಿಗಡ–ದೆಹಲಿ ಪ್ಯಾಸೆಂಜರ್ ಮತ್ತು ಗೂಡ್ಸ್ ಟ್ರೈನಿಗೆ ಡಿಕ್ಕಿ ಸಂಭವಿಸಿದ ಪರಿಣಾಮವಾಗಿ 9 ಮಂದಿ ಸತ್ತು, 80 ಮಂದಿ ಗಾಯಗೊಂಡರು.

ಪ್ಯಾಸೆಂಜರ್ ಟ್ರೈನಿನ ಚಾಲಕ ಹಾಗೂ ಫೈರ್‌ಮನ್ ಸ್ಥಳದಲ್ಲೇ ಮೃತಪಟ್ಟರು.

ಗಾಯಗೊಂಡವರಲ್ಲಿ 6 ಮಂದಿ ಪರಿಸ್ಥಿತಿ ಚಿಂತಾಜನಕವಾಗಿದೆಯೆಂದು ಅಧಿಕೃತವಾಗಿ ಹೇಳಲಾಗಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು