ಬುಧವಾರ, 22 ಅಕ್ಟೋಬರ್ 2025
×
ADVERTISEMENT

ಬೆಂಗಳೂರು

ADVERTISEMENT

ನಗರದಲ್ಲಿ ಇಂದು: ಬೆಂಗಳೂರು ನಗರದ ಇಂದಿನ ಕಾರ್ಯಕ್ರಮಗಳು

ಗೋದೀಪ ವಿಶೇಷ ಗೋಪೂಜೆ ಮತ್ತು ಗಿರಿಜಾ ಕಲ್ಯಾಣ ಧಾರ್ಮಿಕ ಪ್ರವಚನ ಸೇರಿದಂತೆ ಬೆಂಗಳೂರಿನ ಗಿರಿನಗರ ಮತ್ತು ರಾಜಾಜಿನಗರದಲ್ಲಿ ದೀಪಾವಳಿ ದಿನ ಆಚರಣೆಯ ಕಾರ್ಯಕ್ರಮಗಳು ಜರುಗುತ್ತಿವೆ. ಪ್ರಮುಖ ಗಣ್ಯರು ಭಾಗವಹಿಸಲಿದ್ದಾರೆ.
Last Updated 21 ಅಕ್ಟೋಬರ್ 2025, 23:30 IST
ನಗರದಲ್ಲಿ ಇಂದು: ಬೆಂಗಳೂರು ನಗರದ ಇಂದಿನ ಕಾರ್ಯಕ್ರಮಗಳು

ಬೆಂಗಳೂರು | ಸಾಂಸ್ಕೃತಿಕ ಮುನ್ನೋಟ: ಎಸ್‌.ವಿ.ಆರ್@50; ಚಿತ್ರೋತ್ಸವ

Bengaluru Events: ಎಸ್‌.ವಿ. ರಾಜೇಂದ್ರಸಿಂಗ್‌ ಬಾಬು ಅವರ 50 ವರ್ಷಗಳ ಸಾಧನೆಗೆ ‘ಎಸ್‌.ವಿ.ಆರ್@50’ ಚಿತ್ರೋತ್ಸವ, ಸುಸ್ವರಲಯ ಸಂಗೀತ ಕಛೇರಿ, ರಂಗಶಂಕರ ಥಿಯೇಟರ್ ಫೆಸ್ಟ್ ಹಾಗೂ ಯಕ್ಷ ಷಡಾನನ ಕಾರ್ಯಕ್ರಮಗಳು ಬೆಂಗಳೂರು ನಗರದಲ್ಲಿ ನಡೆಯಲಿವೆ.
Last Updated 21 ಅಕ್ಟೋಬರ್ 2025, 23:30 IST
ಬೆಂಗಳೂರು | ಸಾಂಸ್ಕೃತಿಕ ಮುನ್ನೋಟ: ಎಸ್‌.ವಿ.ಆರ್@50; ಚಿತ್ರೋತ್ಸವ

ಬೆಂಗಳೂರು | ಹುಸಿ ಬಾಂಬ್ ಬೆದರಿಕೆ ಹಾವಳಿ ಜಾಸ್ತಿ: ಸವಾಲಾದ ದುಷ್ಕರ್ಮಿಗಳ ಪತ್ತೆ

ಪೊಲೀಸರಿಗೆ ಸವಾಲಾದ ದುಷ್ಕರ್ಮಿಗಳ ಪತ್ತೆ, ನಕಲಿ ಖಾತೆಯಿಂದ ಸಂದೇಶ
Last Updated 21 ಅಕ್ಟೋಬರ್ 2025, 23:30 IST
ಬೆಂಗಳೂರು | ಹುಸಿ ಬಾಂಬ್ ಬೆದರಿಕೆ ಹಾವಳಿ ಜಾಸ್ತಿ:  ಸವಾಲಾದ ದುಷ್ಕರ್ಮಿಗಳ ಪತ್ತೆ

ನೀಲಸಂದ್ರ| ಬಜಾರ್‌ ಮುಖ್ಯ ರಸ್ತೆ: 10 ತಿಂಗಳಾದರೂ ಮುಗಿಯದ ಕಾಮಗಾರಿ

ನೀಲಸಂದ್ರದ ಇನ್ಫ್ಯಾಂಟ್‌ ಚರ್ಚ್‌ನಿಂದ ಸಿಎಂಪಿ ಗೇಟ್‌ವರೆಗಿನ ರಸ್ತೆ ಅಭಿವೃದ್ಧಿ
Last Updated 21 ಅಕ್ಟೋಬರ್ 2025, 23:30 IST
ನೀಲಸಂದ್ರ| ಬಜಾರ್‌ ಮುಖ್ಯ ರಸ್ತೆ: 10 ತಿಂಗಳಾದರೂ ಮುಗಿಯದ ಕಾಮಗಾರಿ

ಬೆಂಗಳೂರು: ವೃದ್ಧೆಗೆ ಇರಿದು ನಗದು ದೋಚಿದವರ ಸೆರೆ

ಫುಡ್‌ ಡೆಲಿವರಿ ನೆಪದಲ್ಲಿ ಮನೆಗೆ ನುಗ್ಗಿ ಕೃತ್ಯ
Last Updated 21 ಅಕ್ಟೋಬರ್ 2025, 19:05 IST
ಬೆಂಗಳೂರು: ವೃದ್ಧೆಗೆ ಇರಿದು ನಗದು ದೋಚಿದವರ ಸೆರೆ

ರಾಜರಾಜೇಶ್ವರಿನಗರ: ಧರ್ಮ ಮೀರಿ ಸತಿಪತಿಗಳಾದ ಅಂಧ ಜೋಡಿ

Inclusive Wedding: ರಾಜರಾಜೇಶ್ವರಿನಗರದಲ್ಲಿ ನಡೆದ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಇಬ್ಬರು ಅಂಧರು ಧರ್ಮದ ಎಲ್ಲೆ ಮೀರಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಎಲ್ಲರಂತೆ ಬದುಕುವ ಕನಸು ಈಡೇರಿದ ಸಂತಸದ ಕ್ಷಣ.
Last Updated 21 ಅಕ್ಟೋಬರ್ 2025, 18:21 IST
ರಾಜರಾಜೇಶ್ವರಿನಗರ: ಧರ್ಮ ಮೀರಿ ಸತಿಪತಿಗಳಾದ ಅಂಧ ಜೋಡಿ

ಬೆಂಗಳೂರು | ₹4 ಸಾವಿರ ಕೋಟಿ ವೆಚ್ಚದಲ್ಲಿ ವೈಟ್‌ ಟಾಪಿಂಗ್‌: ಡಿ.ಕೆ.ಶಿವಕುಮಾರ್‌

Bengaluru Infrastructure: ಬೆಂಗಳೂರಿನಲ್ಲಿ 500 ಕಿ.ಮೀ ವೈಟ್‌ ಟಾಪಿಂಗ್‌ ರಸ್ತೆಗಳಿಗಾಗಿ ₹4 ಸಾವಿರ ಕೋಟಿ ವೆಚ್ಚದ ಯೋಜನೆಗೆ ಡಿಪಿಆರ್ ಸಿದ್ಧವಾಗುತ್ತಿದೆ. ಡಾಂಬರೀಕರಣ, ಎಲಿವೇಟೆಡ್ ರಸ್ತೆ, ಕಾರಿಡಾರ್ ಸೇರಿದಂತೆ ಹಲವಾರು ಯೋಜನೆಗಳಿಗೂ ಗ್ರೀನ್ ಸಿಗ್ನಲ್ ಸಿಕ್ಕಿದೆ.
Last Updated 21 ಅಕ್ಟೋಬರ್ 2025, 18:16 IST
ಬೆಂಗಳೂರು | ₹4 ಸಾವಿರ ಕೋಟಿ ವೆಚ್ಚದಲ್ಲಿ ವೈಟ್‌ ಟಾಪಿಂಗ್‌: ಡಿ.ಕೆ.ಶಿವಕುಮಾರ್‌
ADVERTISEMENT

ಅನುದಾನಿತ ಸಂಸ್ಥೆ ನೌಕರರೂ ‘ಲೋಕಾ’ ವ್ಯಾಪ್ತಿಗೆ: ಹೈಕೋರ್ಟ್

Judicial Order: ಸರ್ಕಾರಿ ಅನುದಾನ ಪಡೆದ ಖಾಸಗಿ ಶಿಕ್ಷಣ ಸಂಸ್ಥೆ ಸಿಬ್ಬಂದಿಯ ಮೇಲೂ ಲೋಕಾಯುಕ್ತ ತನಿಖೆ ಸಾಧ್ಯವಿದೆ ಎಂಬ ಅಭಿಪ್ರಾಯವನ್ನು ಹೈಕೋರ್ಟ್ ವ್ಯಕ್ತಪಡಿಸಿದೆ. ಗ್ರಂಥಪಾಲಕರ ಮೇಲ್ಮನವಿ ವಜಾಗೊಂಡಿದೆ.
Last Updated 21 ಅಕ್ಟೋಬರ್ 2025, 16:02 IST
ಅನುದಾನಿತ ಸಂಸ್ಥೆ ನೌಕರರೂ ‘ಲೋಕಾ’ ವ್ಯಾಪ್ತಿಗೆ: ಹೈಕೋರ್ಟ್

ವೈದ್ಯೆ ಕೃತಿಕಾರೆಡ್ಡಿ ಕೊಲೆ: ಆರೋಪಿ ವೈದ್ಯನಿಂದಲೇ ಅನಸ್ತೇಶಿಯಾ ಖರೀದಿ

Police Probe: ಬೆಂಗಳೂರು: ವೈದ್ಯೆ ಕೃತಿಕಾ ರೆಡ್ಡಿ(28) ಅವರ ಕೊಲೆ ಪ್ರಕರಣದ ಆರೋಪಿ ಡಾ. ಜಿ.ಎಸ್. ಮಹೇಂದ್ರ ರೆಡ್ಡಿ ಅವರ ಮನೆಯಲ್ಲಿ ವಿಧಾನಾವಳಿ ವೇಳೆ ಬಹಳಷ್ಟು ಔಷಧ ಪತ್ತೆಯಾಗಿದ್ದು, ಅನಸ್ತೇಶಿಯಾ ನೀಡಿ 'ಸಹಜ ಸಾವು' ಎಂದು ಬಿಂಬಿಸಿ ಕೃತಿಕಾ ಮೃತರಾಗಿದ್ದಾರೆಂದು ಪೊಲೀಸ್ ಮುಖ್ಷ್ಯ ಮಾಹಿತಿ.
Last Updated 21 ಅಕ್ಟೋಬರ್ 2025, 15:47 IST
ವೈದ್ಯೆ ಕೃತಿಕಾರೆಡ್ಡಿ ಕೊಲೆ: ಆರೋಪಿ ವೈದ್ಯನಿಂದಲೇ ಅನಸ್ತೇಶಿಯಾ ಖರೀದಿ

ವಾರದೊಳಗೆ ರಸ್ತೆಗಳಿಗೆ ಡಾಂಬರು ಹಾಕಿ: ಜಿಬಿಎ ಮುಖ್ಯ ಆಯುಕ್ತರಿಗೆ ಸಿಎಂ ಸೂಚನೆ

ಚಿಕ್ಕಪೇಟೆಯಲ್ಲಿ ಕಾಮಗಾರಿಗೆ ಚಾಲನೆ ನೀಡಿದ ಮುಖ್ಯಮಂತ್ರಿವೇದಿಕೆಯಲ್ಲೇ ಜಿಬಿಎ ಮುಖ್ಯ ಆಯುಕ್ತರಿಗೆ ಸೂಚನೆ
Last Updated 21 ಅಕ್ಟೋಬರ್ 2025, 15:37 IST
ವಾರದೊಳಗೆ ರಸ್ತೆಗಳಿಗೆ ಡಾಂಬರು ಹಾಕಿ: ಜಿಬಿಎ ಮುಖ್ಯ ಆಯುಕ್ತರಿಗೆ ಸಿಎಂ ಸೂಚನೆ
ADVERTISEMENT
ADVERTISEMENT
ADVERTISEMENT