ಮಂಗಳವಾರ, 4 ನವೆಂಬರ್ 2025
×
ADVERTISEMENT

ಕ್ರಿಕೆಟ್

ADVERTISEMENT

ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ 100 ವಿಕೆಟ್ ಗಳಿಸಿದ ವಾಸುಕಿ ಕೌಶಿಕ್

Vasuki Kaushik: ಗೋವಾ ತಂಡದ ಬೌಲರ್ ಹಾಗೂ ಬೆಂಗಳೂರಿನ ವಾಸುಕಿ ಕೌಶಿಕ್ ಅವರು ಪಂಜಾಬ್ ವಿರುದ್ಧದ ಪಂದ್ಯದಲ್ಲಿ 100ನೇ ವಿಕೆಟ್ ಪಡೆದಿದ್ದಾರೆ. ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ‘ವಿಕೆಟ್ ಶತಕ’ ದಾಖಲಿಸಿದ ಸಾಧನೆ ಮಾಡಿದ್ದಾರೆ.
Last Updated 4 ನವೆಂಬರ್ 2025, 16:02 IST
ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ 100 ವಿಕೆಟ್ ಗಳಿಸಿದ ವಾಸುಕಿ ಕೌಶಿಕ್

ಕೇರಳ ವಿರುದ್ಧ ಕರ್ನಾಟಕಕ್ಕೆ ಇನಿಂಗ್ಸ್ ಹಾಗೂ 164 ರನ್ ಅಂತರದ ಭರ್ಜರಿ ಗೆಲುವು

Ranji Trophy Karnataka vs Kerala: ಮೊಹ್ಸಿನ್ ಖಾನ್ (23.3–14–29–6) ಅವರ ಸ್ಪಿನ್‌ ಮೋಡಿಗೆ ಸಿಲುಕಿದ ಕೇರಳ ತಂಡವು ಹೋರಾಟ ತೋರದೇ ಶರಣಾಯಿತು. ಕರ್ನಾಟಕ ತಂಡ ರಣಜಿ ಟ್ರೋಫಿ ಬಿ ಗುಂಪಿನ ಈ ಪಂದ್ಯವನ್ನು ಮಂಗಳವಾರ ಇನಿಂಗ್ಸ್‌ ಮತ್ತು 164 ರನ್‌ಗಳಿಂದ ಗೆದ್ದುಕೊಂಡಿತು.
Last Updated 4 ನವೆಂಬರ್ 2025, 15:14 IST
ಕೇರಳ ವಿರುದ್ಧ ಕರ್ನಾಟಕಕ್ಕೆ ಇನಿಂಗ್ಸ್ ಹಾಗೂ 164 ರನ್ ಅಂತರದ ಭರ್ಜರಿ ಗೆಲುವು

ಜಿತೇಶ್ ಶರ್ಮಾ ನಾಯಕತ್ವದ ಭಾರತ ಎ ತಂಡಕ್ಕೆ ಕನ್ನಡಿಗ ಸುನಿಲ್ ಜೋಶಿ ಕೋಚ್

India A Cricket: ಮಾಜಿ ಸ್ಪಿನ್ನರ್ ಸುನಿಲ್ ಜೋಶಿ ಅವರನ್ನು ಜಿತೇಶ್ ಶರ್ಮಾ ನಾಯಕತ್ವದ ಭಾರತ ಎ ತಂಡಕ್ಕೆ ಮುಖ್ಯ ಕೋಚ್ ಆಗಿ ನೇಮಕ ಮಾಡಲಾಗಿದೆ. ರೈಸಿಂಗ್ ಸ್ಟಾರ್ಸ್ ಏಷ್ಯಾ ಕಪ್ ಟೂರ್ನಿ ನವೆಂಬರ್ 14ರಿಂದ ದೋಹಾದಲ್ಲಿ ಆರಂಭವಾಗಲಿದೆ.
Last Updated 4 ನವೆಂಬರ್ 2025, 12:41 IST
ಜಿತೇಶ್ ಶರ್ಮಾ ನಾಯಕತ್ವದ ಭಾರತ ಎ ತಂಡಕ್ಕೆ ಕನ್ನಡಿಗ ಸುನಿಲ್ ಜೋಶಿ ಕೋಚ್

BBL15: ಬಿಗ್ ಬ್ಯಾಷ್ ಲೀಗ್ ಆರಂಭಕ್ಕೂ ಮೊದಲೆ ಹೊರಬಿದ್ದ ಆರ್. ಅಶ್ವಿನ್

Big Bash League: ಸಿಡ್ನಿ ಥಂಡರ್ ಪರ ಆಡಬೇಕಿದ್ದ ರವಿಚಂದ್ರನ್ ಅಶ್ವಿನ್ ಮೊಣಕಾಲಿನ ಗಾಯದಿಂದಾಗಿ ಬಿಬಿಎಲ್ 15ನೇ ಆವೃತ್ತಿಯಿಂದ ಹಿಂದೆ ಸರಿದಿದ್ದಾರೆ. ಅಶ್ವಿನ್ ಇನ್‌ಸ್ಟಾಗ್ರಾಂನಲ್ಲಿ ಚೇತರಿಕೆಗಾಗಿ ಗಮನ ನೀಡುವುದಾಗಿ ತಿಳಿಸಿದ್ದಾರೆ.
Last Updated 4 ನವೆಂಬರ್ 2025, 10:28 IST
BBL15: ಬಿಗ್ ಬ್ಯಾಷ್ ಲೀಗ್ ಆರಂಭಕ್ಕೂ ಮೊದಲೆ ಹೊರಬಿದ್ದ ಆರ್. ಅಶ್ವಿನ್

ವಿಶ್ವಕಪ್ ಗೆದ್ದ ರಾಜ್ಯದ ಆಟಗಾರ್ತಿಯರಿಗೆ ಬಹುಮಾನ ಘೋಷಿಸಿದ ಮಹಾರಾಷ್ಟ್ರ ಸರ್ಕಾರ

Women’s Cricket Reward: ಮಹಿಳಾ ವಿಶ್ವಕಪ್‌ ವಿಜೇತ ಭಾರತ ತಂಡಕ್ಕೆ ಶುಭಾಶಯಗಳನ್ನು ತಿಳಿಸಿರುವ ಮಹಾರಾಷ್ಟ್ರ ಸರ್ಕಾರ, ರಾಜ್ಯದ ಆಟಗಾರ್ತಿಯರಿಗೆ ನಗದು ಬಹುಮಾನ ನೀಡುವುದಾಗಿ ಮಂಗಳವಾರ ತಿಳಿಸಿದೆ.
Last Updated 4 ನವೆಂಬರ್ 2025, 10:27 IST
ವಿಶ್ವಕಪ್ ಗೆದ್ದ ರಾಜ್ಯದ ಆಟಗಾರ್ತಿಯರಿಗೆ ಬಹುಮಾನ ಘೋಷಿಸಿದ ಮಹಾರಾಷ್ಟ್ರ ಸರ್ಕಾರ

ICC Rankings: ಸ್ಮೃತಿಗೆ ಅಗ್ರಸ್ಥಾನ ನಷ್ಟ; ಅಗ್ರ 10ರ ಪಟ್ಟಿಗೆ ಜೆಮಿಮಾ ಲಗ್ಗೆ

Smriti Mandhana Ranking: ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಬಿಡುಗಡೆ ಮಾಡಿರುವ ಮಹಿಳಾ ಏಕದಿನ ಕ್ರಿಕೆಟ್‌ನ ನೂತನ ರ‍್ಯಾಂಕಿಂಗ್ ಪಟ್ಟಿಯಲ್ಲಿ ಭಾರತದ ಆರಂಭಿಕ ಆಟಗಾರ್ತಿ ಸ್ಮೃತಿ ಮಂದಾನ ಅವರಿಗೆ ಅಗ್ರಸ್ಥಾನ ನಷ್ಟವಾಗಿದೆ.
Last Updated 4 ನವೆಂಬರ್ 2025, 10:00 IST
ICC Rankings: ಸ್ಮೃತಿಗೆ ಅಗ್ರಸ್ಥಾನ ನಷ್ಟ; ಅಗ್ರ 10ರ ಪಟ್ಟಿಗೆ ಜೆಮಿಮಾ ಲಗ್ಗೆ

ಮಹಿಳಾ ವಿಶ್ವಕಪ್‌ನ ಅತ್ಯುತ್ತಮ ತಂಡ ಪ್ರಕಟಿಸಿದ ಐಸಿಸಿ: ಮೂವರು ಭಾರತೀಯರಿಗೆ ಅವಕಾಶ

ICC Womens World Cup 2025 Best XI: ಚೊಚ್ಚಲ ವಿಶ್ವಕಪ್ ಗೆದ್ದ ಭಾರತದಿಂದ ಸ್ಮೃತಿ ಮಂದಾನ, ಜೆಮಿಮಾ ರಾಡ್ರಿಗಸ್ ಮತ್ತು ದೀಪ್ತಿ ಶರ್ಮಾ ಐಸಿಸಿ ಪ್ರಕಟಿಸಿದ ಅತ್ಯುತ್ತಮ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ದ.ಆಫ್ರಿಕಾದ ಲಾರಾ ವೊಲ್ವಾರ್ಡ್ ನಾಯಕಿ.
Last Updated 4 ನವೆಂಬರ್ 2025, 8:07 IST
ಮಹಿಳಾ ವಿಶ್ವಕಪ್‌ನ ಅತ್ಯುತ್ತಮ ತಂಡ ಪ್ರಕಟಿಸಿದ ಐಸಿಸಿ: ಮೂವರು ಭಾರತೀಯರಿಗೆ ಅವಕಾಶ
ADVERTISEMENT

ಐಪಿಎಲ್: ಎಲ್‌ಎಸ್‌ಜಿ ತಂಡದ ಜಾಗತಿಕ ಕ್ರಿಕೆಟ್ ನಿರ್ದೇಶಕರಾಗಿ ಟಾಮ್ ಮೂಡಿ ನೇಮಕ

Tom Moody Appointment: ಲಖನೌ ಸೂಪರ್ ಜೈಂಟ್ಸ್ ತಂಡ ಆಸ್ಟ್ರೇಲಿಯಾದ ಮಾಜಿ ಆಲ್‌ರೌಂಡರ್ ಟಾಮ್ ಮೂಡಿ ಅವರನ್ನು ಜಾಗತಿಕ ಕ್ರಿಕೆಟ್ ನಿರ್ದೇಶಕರಾಗಿ ನೇಮಕ ಮಾಡಿದೆ. ಮೊದಲು ಅವರು ಸನ್‌ರೈಸರ್ಸ್ ಹೈದರಾಬಾದ್‌ಗೆ ಕೋಚ್ ಆಗಿ ಸೇವೆ ಸಲ್ಲಿಸಿದ್ದರು.
Last Updated 4 ನವೆಂಬರ್ 2025, 7:20 IST
ಐಪಿಎಲ್: ಎಲ್‌ಎಸ್‌ಜಿ ತಂಡದ ಜಾಗತಿಕ ಕ್ರಿಕೆಟ್ ನಿರ್ದೇಶಕರಾಗಿ ಟಾಮ್ ಮೂಡಿ ನೇಮಕ

ರೈಸಿಂಗ್ ಸ್ಟಾರ್ಸ್ ಏಷ್ಯಾ ಕಪ್‌ಗೆ ಭಾರತ–ಎ ತಂಡ ಪ್ರಕಟ: RCB ಆಟಗಾರನಿಗೆ ನಾಯಕತ್ವ

Jitesh Sharma Captaincy: ದೋಹಾದಲ್ಲಿ ನಡೆಯಲಿರುವ ರೈಸಿಂಗ್ ಸ್ಟಾರ್ಸ್ ಏಷ್ಯಾ ಕಪ್‌ಗೆ ಆರ್‌ಸಿಬಿ ವಿಕೆಟ್ ಕೀಪರ್ ಜಿತೇಶ್ ಶರ್ಮಾ ಭಾರತ–ಎ ತಂಡದ ನಾಯಕನಾಗಿ ನೇಮಕಗೊಂಡಿದ್ದಾರೆ. ಪ್ರಿಯಾಂಶ್ ಆರ್ಯ, ವೈಭವ್ ಸೂರ್ಯವಂಶಿ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.
Last Updated 4 ನವೆಂಬರ್ 2025, 6:35 IST
ರೈಸಿಂಗ್ ಸ್ಟಾರ್ಸ್ ಏಷ್ಯಾ ಕಪ್‌ಗೆ ಭಾರತ–ಎ ತಂಡ ಪ್ರಕಟ: RCB ಆಟಗಾರನಿಗೆ ನಾಯಕತ್ವ

ಶಫಾಲಿಗೆ ಶುಭ ಸುದ್ದಿ: ವಿಶ್ವಕ‍ಪ್ ಗೆಲ್ಲಿಸಿದ ಬೆನ್ನಲ್ಲೆ ನಾಯಕತ್ವದ ಜವಾಬ್ದಾರಿ

Shafali Verma Appointed: ವಿಶ್ವಕಪ್ ಗೆಲುವಿನ ಬಳಿಕ ಶಫಾಲಿ ವರ್ಮಾ ಉತ್ತರ ವಲಯ ತಂಡದ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ನವೆಂಬರ್ 4ರಿಂದ ನಾಗಾಲ್ಯಾಂಡ್‌ನಲ್ಲಿ ನಡೆಯಲಿರುವ ಸೀನಿಯರ್ ಅಂತರ ವಲಯ ಟಿ20 ಟ್ರೋಫಿಯಲ್ಲಿ ಅವರು ನಾಯಕತ್ವ ವಹಿಸಲಿದ್ದಾರೆ.
Last Updated 4 ನವೆಂಬರ್ 2025, 5:51 IST
ಶಫಾಲಿಗೆ ಶುಭ ಸುದ್ದಿ:  ವಿಶ್ವಕ‍ಪ್ ಗೆಲ್ಲಿಸಿದ ಬೆನ್ನಲ್ಲೆ ನಾಯಕತ್ವದ ಜವಾಬ್ದಾರಿ
ADVERTISEMENT
ADVERTISEMENT
ADVERTISEMENT