ಸೋಮವಾರ, ಜೂನ್ 21, 2021
30 °C

ವಿದ್ಯುತ್ ಉಳಿತಾಯ ಬೇಡವೇ?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಇಂಧನ ಸಚಿವೆ ಶೋಭಾ ಕರಂದ್ಲಾಜೆಯವರು ವಿದ್ಯುತ್ ಉಳಿತಾಯದ ಸಲುವಾಗಿ ರಾಜ್ಯದಾದ್ಯಂತ ಕಡ್ಡಾಯವಾಗಿ ಸಿಎಫ್‌ಎಲ್ ಬಲ್ಬ್‌ಗಳನ್ನೇ ಉಪಯೋಗಿಸಬೇಕೆಂದು ಆದೇಶ ಹೊರಡಿಸಿದ್ದರು.

ಒಂದೆರಡು ದಿನ ಹಳ್ಳಿಗಳಿಗೆ ವಿತರಕರು ಬಂದು ಕೆಲವೇ ಕೆಲವು ಬಲ್ಬ್‌ಗಳನ್ನು ನೀಡಿ ಹೋದವರು ಮತ್ತೆ ತಿರುಗಿ ನೋಡಲೇ ಇಲ್ಲ. ಈಗಲಾದರೂ ಸಚಿವರು ಮಾಜಿ ಮುಖ್ಯಮಂತ್ರಿಯವರಿಗೆ ಸ್ಥಾನ, ರೇಷನ್‌ಕಾರ್ಡ್, ಅಡುಗೆ ಅನಿಲ ಇತ್ಯಾದಿಗಳಲ್ಲಿ ಮುಳುಗದೆ ಇರುವ ವಿದ್ಯುತ್ತನ್ನು ಉಳಿತಾಯ ಮಾಡುವ ಕೆಲಸದತ್ತ ಗಮನ ಹರಿಸಲಿ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.