ಭಾನುವಾರ, ಫೆಬ್ರವರಿ 23, 2020
19 °C

ಸಾಧನೆ ಮತ್ತು ಭರವಸೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚುನಾವಣೆಗಳ ಅಂತಿಮ ಫಲಿತಾಂಶವನ್ನು ನಿರ್ದೇಶಿಸುವುದು ಸಾಧನೆಗಳೇ ಹೊರತು ಭರವಸೆ
ಗಳಲ್ಲ ಎನ್ನುವ ಸತ್ಯವು ದೆಹಲಿ ಚುನಾವಣಾ ಫಲಿತಾಂಶದ ಮೂಲಕ ಹೊರಬಿದ್ದಿದೆ. ಕೇಜ್ರಿವಾಲ್‌ ಅವರು ಆರಂಭದಲ್ಲಿ ಎಡವಿದರೂ ಜನರ ಆಶೋತ್ತರ
ಗಳಿಗೆ ಕಾಲಕ್ರಮೇಣ ಸ್ಪಂದಿಸಿದ್ದು ಅವರ ಜಯದ ಮೂಲಕಾರಣ. ಅವರ ಪಕ್ಷದ ಗೆಲುವಿನ ಅಂತರ ಇದನ್ನು ಸಾಬೀತು ಮಾಡಿದೆ.

ರಮಾನಂದ ಶರ್ಮಾ, ಬೆಂಗಳೂರು

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)