ಭಾನುವಾರ, ಅಕ್ಟೋಬರ್ 17, 2021
22 °C

ಅನಾಥರಿಗೆ ಪಿಂಡಪ್ರದಾನ: ಶ್ಲಾಘನೀಯ ನಡೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೋವಿಡ್‌ನಿಂದ ಮೃತಪಟ್ಟ 1,200 ಅನಾಥ ಶವಗಳ ಸಾಮೂಹಿಕ ಅಸ್ಥಿ ವಿಸರ್ಜನೆಯನ್ನು ಕಂದಾಯ ಸಚಿವರು ಈ ಮೊದಲು ಶಾಸ್ತ್ರೋಕ್ತವಾಗಿ ನೆರವೇರಿಸಿದ್ದರು. ಈಗ ಅವರು ಈ ವ್ಯಕ್ತಿಗಳಿಗೆ ಪಿತೃಪಕ್ಷದ ವೇಳೆ ಪಿಂಡಪ್ರದಾನ ಮಾಡಲು ಮುಂದಾಗಿರುವುದು ಸರ್ವರೂ ಮೆಚ್ಚುವಂತಹ ಮತ್ತು ಸಂತಸಪಡುವಂತಹ ಕಾರ್ಯವಾಗಿದೆ. ಕೋವಿಡ್‌ ತೀವ್ರವಾಗಿದ್ದ ಸಂದರ್ಭದಲ್ಲಿ ತಮ್ಮ ಕ್ಷೇತ್ರಕ್ಕೆ ಭೇಟಿ ಕೊಟ್ಟು ಸಂದರ್ಭವನ್ನು ಸಮರ್ಪಕವಾಗಿ ನಿಭಾಯಿಸಲು ಮುಂದಾಗದ ಶಾಸಕರಿಗೆ ಮಾದರಿಯಾಗುವಂತಹ ನಡೆ ಇದಾಗಿದೆ. ‌

– ರಾ.ಬಾ.ವರದರಾಜನ್, ಬೆಂಗಳೂರು

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು