ಮಂಗಳವಾರ, 16 ಡಿಸೆಂಬರ್ 2025
×
ADVERTISEMENT

funeral ritual

ADVERTISEMENT

ಸರ್ಕಾರಿ ಗೌರವದೊಂದಿಗೆ ಶಾಮನೂರು ಶಿವಶಂಕರಪ್ಪ ಅಂತ್ಯಕ್ರಿಯೆ: ಸಾವಿರಾರು ಮಂದಿ ಭಾಗಿ

Shamanur Shivashankarappa Final Rites: ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ ಅವರ ಅಂತ್ಯಕ್ರಿಯೆ ಸಕಲ ಸರ್ಕಾರಿ ಗೌರವಗಳೊಂದಿಗೆ ವೀರಶೈವ ಲಿಂಗಾಯತ ಸಂಪ್ರದಾಯದ ಪ್ರಕಾರ ನಗರದ ಆನೆಕೊಂಡದ ಕಲ್ಲೇಶ್ವರ ರೈಸ್‌ ಮಿಲ್ ಆವರಣದಲ್ಲಿ ಸೋಮವಾರ ಸಂಜೆ 6ಕ್ಕೆ ನೆರವೇರಿತು.
Last Updated 15 ಡಿಸೆಂಬರ್ 2025, 12:57 IST
ಸರ್ಕಾರಿ ಗೌರವದೊಂದಿಗೆ ಶಾಮನೂರು ಶಿವಶಂಕರಪ್ಪ ಅಂತ್ಯಕ್ರಿಯೆ: ಸಾವಿರಾರು ಮಂದಿ ಭಾಗಿ

ರಾಮದುರ್ಗ: ಐಎಎಸ್ ಅಧಿಕಾರಿ ಮಹಾಂತೇಶ ಬೀಳಗಿ ಅಂತಿಮ‌ ದರ್ಶನಕ್ಕೆ ಅಪಾರ ಜನ

Mahantesh Beelagi Funeral: ಅಪಘಾತದಲ್ಲಿ ಮೃತಪಟ್ಟ ಐಎಎಸ್ ಅಧಿಕಾರಿ ಮಹಾಂತೇಶ ಬೀಳಗಿ ಅವರ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕಾಗಿ ರಾಮದುರ್ಗ ಪಟ್ಟಣದಲ್ಲಿ ಸಾವಿರಾರು ಮಂದಿ ಸೇರಿದ್ದರು. ಅಂತ್ಯಕ್ರಿಯೆ ಫಾರ್ಮ್ ಹೌಸ್‌ನಲ್ಲಿ ನೆರವೇರಲಿದೆ.
Last Updated 26 ನವೆಂಬರ್ 2025, 8:31 IST
ರಾಮದುರ್ಗ: ಐಎಎಸ್ ಅಧಿಕಾರಿ ಮಹಾಂತೇಶ ಬೀಳಗಿ ಅಂತಿಮ‌ ದರ್ಶನಕ್ಕೆ ಅಪಾರ ಜನ

ದೇವರಿಗೆ ದೀಪ ಹಚ್ಚುವುದರ ಪ್ರಯೋಜನಗಳೇನು? ಇಲ್ಲಿದೆ ಮಾಹಿತಿ

Lamp Lighting: ದೀಪ ಹಚ್ಚುವುದು ಹಿಂದೂ ಸಾಂಪ್ರದಾಯದ ಪ್ರಮುಖ ಆಚರಣೆಗಳಲ್ಲಿ ಒಂದಾಗಿದೆ. ದೇವರಿಗೆ ಪೂಜೆ ಸಲ್ಲಿಸುವಾಗ ದೀಪ ಹಚ್ಚಲಾಗುತ್ತದೆ. ದೀಪ ಹಚ್ಚುವುದರಿಂದ ಸಿಗುವ ಲಾಭಗಳೇನು ಎಂಬುದನ್ನು ನೋಡೋಣ.
Last Updated 20 ನವೆಂಬರ್ 2025, 5:32 IST
ದೇವರಿಗೆ ದೀಪ ಹಚ್ಚುವುದರ ಪ್ರಯೋಜನಗಳೇನು? ಇಲ್ಲಿದೆ ಮಾಹಿತಿ

ನಂಜನಗೂಡು: ವೀರಶೈವ ಲಿಂಗಾಯತ ಸಂಪ್ರದಾಯದಂತೆ ಚನ್ನಬಸವ ಸ್ವಾಮೀಜಿ ಅಂತ್ಯಕ್ರಿಯೆ

Religious Leader Funeral: ನಂಜನಗೂಡು ತಾಲ್ಲೂಕಿನ ಮಲ್ಲನಮೂಲೆ ಗುರು ಕಂಬಳೇಶ್ವರ ಮಠಾಧ್ಯಕ್ಷರಾದ ಚನ್ನಬಸವ ಸ್ವಾಮೀಜಿಗಳ ಅಂತ್ಯಕ್ರಿಯೆ ಮಂಗಳವಾರ ಸಂಜೆ ಕಪಿಲಾ ನದಿ ತೀರದಲ್ಲಿರುವ ಗದ್ದುಗೆ ಆವರಣದಲ್ಲಿ ನೆರವೇರಿತು.
Last Updated 12 ನವೆಂಬರ್ 2025, 2:52 IST
ನಂಜನಗೂಡು: ವೀರಶೈವ ಲಿಂಗಾಯತ ಸಂಪ್ರದಾಯದಂತೆ ಚನ್ನಬಸವ ಸ್ವಾಮೀಜಿ ಅಂತ್ಯಕ್ರಿಯೆ

ರಬಕವಿ ಬನಹಟ್ಟಿ: ಆರಿಕಾ ದರ್ಶನಭೂಷಣಮತಿ ಮಾತಾಜಿ ಪಂಚಭೂತಗಳಲ್ಲಿ ಲೀನ

Sallekhana Ritual: ಹಳಿಂಗಳಿ ಭದ್ರಗಿರಿ ಬೆಟ್ಟದಲ್ಲಿ ಸಲ್ಲೇಖನ ವ್ರತ ಕೈಗೊಂಡ ಜೈನ ಸನ್ಯಾಸಿನಿ ಆರಿಕಾ ದರ್ಶನಭೂಷಣಮತಿ ಮಾತಾಜಿಯವರು ಸೋಮವಾರ ದೇಹತ್ಯಾಗ ಮಾಡಿದ್ದು, ಮಂಗಳವಾರ ಅಂತ್ಯಕ್ರಿಯೆ ನಡೆಯಿತು.
Last Updated 21 ಅಕ್ಟೋಬರ್ 2025, 19:22 IST
ರಬಕವಿ ಬನಹಟ್ಟಿ: ಆರಿಕಾ ದರ್ಶನಭೂಷಣಮತಿ ಮಾತಾಜಿ ಪಂಚಭೂತಗಳಲ್ಲಿ ಲೀನ

ಅಕ್ಕನ ಊರು ಮಾದನಾಯಕನಹಳ್ಳಿಯ ತೋಟದಲ್ಲಿ ಸಾಹಿತಿ ಮೊಗಳ್ಳಿ ಗಣೇಶ್‌ ಅಂತ್ಯಕ್ರಿಯೆ

ಮಂಡ್ಯ ಜಿಲ್ಲೆಯ ಮದ್ದೂರು ತಾಲ್ಲೂಕಿನ ಮಾದನಾಯಕನಹಳ್ಳಿಯ ತೋಟದಲ್ಲಿ ಸಾಹಿತಿ ಮೊಗಳ್ಳಿ ಗಣೇಶ್‌ ಅವರ ಅಂತ್ಯಕ್ರಿಯೆ ಹಿಂದೂ ಧರ್ಮದ ಸಂಪ್ರದಾಯದಂತೆ ಭಾನುವಾರ ಸಂಜೆ ನಡೆಯಿತು.
Last Updated 5 ಅಕ್ಟೋಬರ್ 2025, 14:12 IST
ಅಕ್ಕನ ಊರು ಮಾದನಾಯಕನಹಳ್ಳಿಯ ತೋಟದಲ್ಲಿ  ಸಾಹಿತಿ ಮೊಗಳ್ಳಿ ಗಣೇಶ್‌ ಅಂತ್ಯಕ್ರಿಯೆ

ಮಕ್ಕಳು ಅಂತ್ಯಕ್ರಿಯೆ ನಡೆಸುವಂತಿಲ್ಲವೆಂದು S.L. ಭೈರಪ್ಪ ವಿಲ್ : ಗೊಂದಲದ ವಾತಾವರಣ

Will Controversy: 'ತಮ್ಮ ಅಂತ್ಯಕ್ರಿಯೆಯನ್ನು ಮಕ್ಕಳು ಉದಯ ಶಂಕರ್ ಮತ್ತು ರವಿಶಂಕರ್ ನಡೆಸುವಂತಿಲ್ಲ' ಎಂದು ಲೇಖಕ ಎಸ್. ಎಲ್. ಭೈರಪ್ಪ ಅವರು ಮಾಡಿರುವ ವಿಲ್ ಅನ್ನು ಅವರ ಅಭಿಮಾನಿ ಫಣೀಶ್ ಎಂಬುವರು ಪ್ರದರ್ಶಿಸಿದರು.
Last Updated 25 ಸೆಪ್ಟೆಂಬರ್ 2025, 12:38 IST
ಮಕ್ಕಳು ಅಂತ್ಯಕ್ರಿಯೆ ನಡೆಸುವಂತಿಲ್ಲವೆಂದು S.L. ಭೈರಪ್ಪ ವಿಲ್ : ಗೊಂದಲದ ವಾತಾವರಣ
ADVERTISEMENT

Sharanabasappa Appa: ‘ಜ್ಞಾನ ದಾಸೋಹಿ’ ವಿಭೂತಿಯಲ್ಲಿ ಲೀನ

ಕಲ್ಯಾಣ ‌ಕರ್ನಾಟಕ ಭಾಗದ‌ ಆರಾಧ್ಯದೈವ ಶರಣ ಬಸವೇಶ್ವರರ ಮಹಾ ದಾಸೋಹ ಸಂಸ್ಥಾನದ 8ನೇ ಪೀಠಾಧಿಪತಿ ಶರಣಬಸವಪ್ಪ ಅಪ್ಪ (90) ಅವರ ಅಂತ್ಯಕ್ರಿಯೆ ಸಕಲ ಸರ್ಕಾರಿ ‌ಗೌರವ ಹಾಗೂ ಧಾರ್ಮಿಕ ವಿಧಿ–ವಿಧಾನಗಳೊಂದಿಗೆ ಶುಕ್ರವಾರ ನಡೆಯಿತು.
Last Updated 15 ಆಗಸ್ಟ್ 2025, 23:30 IST
Sharanabasappa Appa: ‘ಜ್ಞಾನ ದಾಸೋಹಿ’ ವಿಭೂತಿಯಲ್ಲಿ ಲೀನ

Manmohan Singh funeral: ಮಾಜಿ ಪ್ರಧಾನಿ, ಅರ್ಥಮಾಂತ್ರಿಕನಿಗೆ ಕಣ್ಣೀರಿನ ವಿದಾಯ

ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರ ಅಂತ್ಯಕ್ರಿಯೆ ದೆಹಲಿಯ ನಿಗಮ್‌ಬೋಧ್ ಘಾಟ್‌ನಲ್ಲಿ ಶನಿವಾರ ಮಧ್ಯಾಹ್ನ ಸಕಲ ಸರ್ಕಾರಿ ಗೌರವಗಳೊಂದಿಗೆ ನೆರವೇರಿತು.
Last Updated 28 ಡಿಸೆಂಬರ್ 2024, 18:12 IST
Manmohan Singh funeral: ಮಾಜಿ ಪ್ರಧಾನಿ, ಅರ್ಥಮಾಂತ್ರಿಕನಿಗೆ ಕಣ್ಣೀರಿನ ವಿದಾಯ

ಮಣಿಪುರ: ಭದ್ರತಾ ಪಡೆಯ ಗುಂಡಿನ ದಾಳಿಯಲ್ಲಿ ಹತರಾದ ಕುಕಿಗಳ ಅಂತ್ಯಕ್ರಿಯೆ ಡಿ.5ಕ್ಕೆ

ಜಿರೀಬಾಮ್‌ ಜಿಲ್ಲೆಯಲ್ಲಿ ಭದ್ರತಾ ಪಡೆಗಳು ನಡೆಸಿದ್ದ ಗುಂಡಿನ ದಾಳಿಯಲ್ಲಿ ಹತರಾದ ಕುಕಿ–ಜೊ ಬುಡಕಟ್ಟು ಸಮುದಾಯದ 10 ಮಂದಿ ಸೇರಿದಂತೆ ಒಟ್ಟು 12 ಜನರ ಅಂತ್ಯಕ್ರಿಯೆ ಡಿಸೆಂಬರ್ 5 ರಂದು ಮಣಿಪುರದ ಚುರಾಚಂದ್‌ಪುರ ಜಿಲ್ಲೆಯಲ್ಲಿ ನಡೆಯಲಿದೆ ಎಂದು ಸಮುದಾಯದ ಪ್ರಮುಖ ಸಂಘಟನೆಯೊಂದು ತಿಳಿಸಿದೆ.
Last Updated 1 ಡಿಸೆಂಬರ್ 2024, 10:54 IST
ಮಣಿಪುರ: ಭದ್ರತಾ ಪಡೆಯ ಗುಂಡಿನ ದಾಳಿಯಲ್ಲಿ ಹತರಾದ ಕುಕಿಗಳ ಅಂತ್ಯಕ್ರಿಯೆ ಡಿ.5ಕ್ಕೆ
ADVERTISEMENT
ADVERTISEMENT
ADVERTISEMENT