ಮಂಗಳವಾರ, ಜನವರಿ 21, 2020
18 °C

ಕಾ(ಸಾ)ವು!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

‘ಕಾವಿನಿಂದ ಕಾವ್ಯ,

ಕಾವಿನಿಂದ ಕಾರ್ಯ’–

(ಎ.ಆರ್. ಕೃಷ್ಣಶಾಸ್ತ್ರಿಗಳ ಉಕ್ತಿ)

ಕನ್ನಡಿಗರಿಗೆ ಎಲ್ಲಿಯೂ

ಸಾಲದು ಕಾವು;

ಪೂರ್ತಿ ಹೋದರೆ, ಸಾವು!

(ಬೇಕಾದ್ದು ಕಲ್ಲಿದ್ದಲ ಕಾವು; ಹುಲ್ಲಿನ ಬೆಂಕಿಯಲ್ಲ– ಕುವೆಂಪು).

ಸಿ.ಪಿ.ಕೆ., ಮೈಸೂರು

ಪ್ರತಿಕ್ರಿಯಿಸಿ (+)