‘ಕನ್ನಡದಲ್ಲಿ ವೈದ್ಯ ಶಿಕ್ಷಣದ ಸವಾಲು’ ಎಂಬ ಶೀರ್ಷಿಕೆಯ ಟಿ.ಆರ್.ಅನಂತರಾಮು ಅವರ ಲೇಖನದಲ್ಲಿ (ಪ್ರ.ವಾ.., ಜ. 1) ಡಾ.ಪಿ.ಎಸ್.ಶಂಕರ್, ಡಾ.ಡಿ.ಶಿವಪ್ಪ ಅವರನ್ನು ನೆನೆದಿರುವುದು ಸರಿಯಾಗಿದೆ. ವೈದ್ಯ ಸಾಹಿತ್ಯಕ್ಕೆ ಡಾ.ಸ.ಜ.ನಾಗಲೋಟಿಮಠ ಅವರ ಕೊಡುಗೆಯೂ ಗಮನಾರ್ಹವಾದುದು. ಅವರು ವೈದ್ಯಕೀಯ ಕ್ಷೇತ್ರಕ್ಕೆ ಸಂಬಂಧಪಟ್ಟಂತೆ 40ಕ್ಕೂ ಹೆಚ್ಚು ಪುಸ್ತಕಗಳನ್ನು ಬರೆದಿದ್ದಾರೆ. ಈ ವಿಷಯದಲ್ಲಿ ಬರೆಯುವಂತೆ ಹಲವರನ್ನು ಪ್ರೇರೆಪಿಸಿದ್ದಾರೆ. ವೈದ್ಯಕೀಯ ವಿಷಯದ ಮೇಲಿನ ಅವರ ಭಾಷಣಗಳು ಪರಿಣಾಮಕಾರಿ ಆಗಿರುತ್ತಿದ್ದವು.

-ಜಯವಂತ ಕಾಡದೇವರ, ಬನಹಟ್ಟಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.