ಭಾನುವಾರ, ಸೆಪ್ಟೆಂಬರ್ 27, 2020
21 °C

ಮತ್ತೆ ಮತ್ತೆ ಖೆಡ್ಡಾ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಿನಿವಿಂಕ್, ಆ್ಯಂಬಿಡೆಂಟ್‌ ಮುಂತಾದ ದಗಾ ಕಂಪನಿಗಳ ಸಾಲಿಗೆ ಈಗ ಐಎಂಎ ಸಮೂಹ ಕೂಡಾ ಸೇರಿಕೊಂಡಿತೇ? ಸರ್ಕಾರ, ಪೊಲೀಸರು ಹಾಗೂ ಮಾಧ್ಯಮಗಳು ಸಾರ್ವಜನಿಕರನ್ನು ಎಚ್ಚರಿಸುತ್ತಲೇ ಬಂದಿದ್ದರೂ ಮತ್ತೆಮತ್ತೆ ಇಂತಹ ‘ತೋಳ’ಗಳಿಗೆ ಮನುಜರು ಕುರಿಗಳಂತೆ ಸಿಲುಕುತ್ತಲೇ ಇದ್ದಾರೆ. ಇದಕ್ಕೆ ಮೂಲ ಕಾರಣ, ಜನರ ದುರಾಸೆ ಮತ್ತು ಬೆವರು ಸುರಿಸದೆ ಬಲುಬೇಗ ಹಣ ಮಾಡುವ ತವಕ. ಈ ವಿಚಾರದಲ್ಲಿ ದಗಾಕೋರರಿಗಿಂತ, ಅತ್ಯಧಿಕ ಲಾಭಕ್ಕಾಗಿ ದುರಾಸೆಪಟ್ಟ ಸದಸ್ಯರ ತಪ್ಪೇ ಹೆಚ್ಚು. ಇನ್ನಾದರೂ ಇಂತಹ ವಂಚಕರ ಮಾತಿಗೆ ಮರುಳಾಗದಿರಲಿ.

-ಪಿ.ಎಂ.ಕೀರ್ತಿ, ಬೆಂಗಳೂರು

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು