ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾನವ ಮೃಗವನ್ನು ಏನೆನ್ನಬೇಕು?

Last Updated 15 ನವೆಂಬರ್ 2019, 20:34 IST
ಅಕ್ಷರ ಗಾತ್ರ

ಹುಲಿಗಳಿಗೆ ‘ನರಭಕ್ಷಕ’ ಎನ್ನುವಂತಿಲ್ಲ, ಅದರ ಬದಲು ‘ಮಾನವನ ಜೀವಕ್ಕೆ ಅಪಾಯಕಾರಿ’ ಎನ್ನಬೇಕು ಎಂದು ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರ (ಎನ್‌ಟಿಸಿಎ) ಹೇಳಿರುವುದು (ಪ್ರ.ವಾ., ನ. 15) ಸ್ವಾಗತಾರ್ಹ.

ಪ್ರಸ್ತುತ ಅಳಿವಿನ ಅಂಚಿನಲ್ಲಿರುವ ಹುಲಿಗಳು ತಾವಾಗೇ ಮನುಷ್ಯರ ಮೇಲೆರಗಿ ದಾಳಿ ಮಾಡಿ ಭಕ್ಷಿಸುವುದು ತೀರಾ ಕಡಿಮೆ. ಅವುಗಳಿಗೆ ಅಪಾಯ ಬಂದೆರಗಿದಾಗ ಮಾತ್ರ ದಾಳಿ ಮಾಡುತ್ತವೆ. ಹಸಿವಾದಾಗಷ್ಟೇ ಬೇರೆ ಪ್ರಾಣಿಗಳನ್ನು ಬೇಟೆಯಾಡಿ ತಿನ್ನುತ್ತವೆ. ಆದರೆ ಸರ್ವ ಪ್ರಾಣಿ-ಪಕ್ಷಿಗಳನ್ನೂ ಬೇಟೆಯಾಡಿ, ನಿಸರ್ಗ ಸಂಪತ್ತನ್ನು ಲೂಟಿ ಮಾಡಿ ತಿಂದು ತೇಗುವ ಮಾನವ ಮೃಗವನ್ನು ಏನೆಂದು ಕರೆಯಬೇಕು?

-ಮಹಾಂತೇಶ್ ಬಿ. ನಿಟ್ಟೂರ್, ದಾವಣಗೆರೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT