ಮಂಗಳವಾರ, 3 ಫೆಬ್ರುವರಿ 2026
×
ADVERTISEMENT

National Tiger Conservation Authority

ADVERTISEMENT

Tiger Census: ಅಡವಿಯಲ್ಲಿ ಅವಿತ ಹುಲಿಯ ಜಾಡು ಹಿಡಿದು..

Wildlife Monitoring: ದೇಶದ ಹುಲಿಗಳ ಸಂಖ್ಯೆ ಅಳೆಯಲು ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರದ ಮಾರ್ಗದರ್ಶನದಲ್ಲಿ ಮೂರು ಹಂತಗಳಲ್ಲಿ ಗಣತಿ ಪ್ರಕ್ರಿಯೆ ಆರಂಭವಾಗಿದೆ. ವಿವಿಧ ತಂತ್ರಜ್ಞಾನಗಳ ಸಹಾಯದಿಂದ ಮಾಹಿತಿ ಸಂಗ್ರಹ ನಡೆಯುತ್ತಿದೆ
Last Updated 5 ಜನವರಿ 2026, 1:30 IST
Tiger Census: ಅಡವಿಯಲ್ಲಿ ಅವಿತ ಹುಲಿಯ ಜಾಡು ಹಿಡಿದು..

ನಾವು ತಿನ್ನುವ ಪ್ರತಿ ತುತ್ತಿಗೂ ಬೇಕು ಹುಲಿರಾಯನ ಕೃಪಾಕಟಾಕ್ಷ!

Project Tiger: 'ಹುಲಿಯಿದ್ದರೆ ಕಾಡು, ಕಾಡಿದ್ದರೆ ನಾಡು' ಎಂಬ ಮಾತಿದೆ. ರಾಷ್ಟ್ರ ಪ್ರಾಣಿಯಾಗಿರುವ ಹುಲಿ ಪರಭಕ್ಷಕ ಎಂಬುದಷ್ಟೇ ಅಲ್ಲ. ಪರಿಸರ ವ್ಯವಸ್ಥೆಯ ಪಾಲಕನೂ ಹೌದು.
Last Updated 22 ಡಿಸೆಂಬರ್ 2025, 1:30 IST
ನಾವು ತಿನ್ನುವ ಪ್ರತಿ ತುತ್ತಿಗೂ ಬೇಕು ಹುಲಿರಾಯನ ಕೃಪಾಕಟಾಕ್ಷ!

ವಿಶ್ಲೇಷಣೆ: ಹುಲಿ ಸಂತತಿ ಹೆಚ್ಚಾದದ್ದು ಹೇಗೆ?

Tiger Conservation: ನಾಗರಹೊಳೆ, ಬಂಡೀಪುರ ಅರಣ್ಯಪ್ರದೇಶದಲ್ಲಿ ಹುಲಿಗಳ ಸಂಖ್ಯೆ ಹೆಚ್ಚುತ್ತಿದೆ. ಇದರ ಪರಿಣಾಮ ನಾಡಿನ ಮೇಲಾಗುತ್ತಿದೆ. ವನ್ಯಜೀವಿ ಸಂರಕ್ಷಣೆಯನ್ನು ನಾವು ಭಾವುಕವಾಗಿ ನೋಡದೆ, ನೈಸರ್ಗಿಕ ವಿವೇಕದ ನೆಲೆಗಟ್ಟಿನಲ್ಲಿ ನೋಡಬೇಕಾಗಿದೆ.
Last Updated 20 ನವೆಂಬರ್ 2025, 0:04 IST
ವಿಶ್ಲೇಷಣೆ: ಹುಲಿ ಸಂತತಿ ಹೆಚ್ಚಾದದ್ದು ಹೇಗೆ?

ವಿಶ್ಲೇಷಣೆ: ಹುಲಿಗಳ ಸಂಖ್ಯೆ ಮತ್ತು ಸಂಘರ್ಷ

Wildlife Management: ಬಂಡೀಪುರ ಮತ್ತು ನಾಗರಹೊಳೆ ಪ್ರದೇಶಗಳಲ್ಲಿ ಹುಲಿಗಳ ಸಂಖ್ಯೆ ಹೆಚ್ಚಳ, ಅವೈಜ್ಞಾನಿಕ ನಿರ್ವಹಣೆ ಮತ್ತು ಜನವಸತಿ ಪ್ರದೇಶಗಳಿಗೆ ವಲಸೆ ಹೆಚ್ಚಳದಿಂದ ಹುಲಿ–ಮಾನವ ಸಂಘರ್ಷ ಗಂಭೀರವಾಗಿದೆ.
Last Updated 16 ಸೆಪ್ಟೆಂಬರ್ 2025, 19:30 IST
ವಿಶ್ಲೇಷಣೆ: ಹುಲಿಗಳ ಸಂಖ್ಯೆ ಮತ್ತು ಸಂಘರ್ಷ

ನರಭಕ್ಷಕ ಹುಲಿ ಸಾವು: ಕೇರಳ ಅರಣ್ಯ ಇಲಾಖೆಯಿಂದ ವಿಸ್ತೃತ ವರದಿ ಕೇಳಿದ NTCA

ಹುಲಿಯ ಕಳೇಬರ ಪತ್ತೆಯಾಗಿದ್ದರ ಬಗ್ಗೆ ಕೇರಳ ಅರಣ್ಯ ಇಲಾಖೆಯಿಂದ ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರ (ಎನ್‌ಟಿಸಿಎ) ವಿಸ್ತೃತ ವರದಿ ಕೇಳಿದೆ.
Last Updated 28 ಜನವರಿ 2025, 14:18 IST
ನರಭಕ್ಷಕ ಹುಲಿ ಸಾವು: ಕೇರಳ ಅರಣ್ಯ ಇಲಾಖೆಯಿಂದ ವಿಸ್ತೃತ ವರದಿ ಕೇಳಿದ NTCA

50 ವರ್ಷ ಪೂರೈಸಿದ ಹುಲಿ ಯೋಜನೆ: ಮೈಸೂರಿನಲ್ಲಿ ಮೂರು ದಿನಗಳ ಮೆಗಾ ಕಾರ್ಯಕ್ರಮ

ಹುಲಿಗಳ ಯೋಜನೆ (ಟೈಗರ್‌ ಪ್ರಾಜೆಕ್ಟ್‌) 50 ವರ್ಷ ಪೂರೈಸಿದ ಆಚರಣೆ ಮತ್ತು ಭಾರತದ ಹುಲಿ ಸಂರಕ್ಷಣೆಯ ಯಶಸ್ಸನ್ನು ಜಾಗತಿಕವಾಗಿ ಪ್ರದರ್ಶಿಸಲು ಪ್ರಧಾನಿ ನರೇಂದ್ರ ಮೋದಿ ಏಪ್ರಿಲ್‌ 9 ರಂದು ಮೈಸೂರಿನಲ್ಲಿ ಮೂರು ದಿನಗಳ ಮೆಗಾ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ ಎಂದು ಅಧಿಕಾರಿಗಳು ಶುಕ್ರವಾರ ತಿಳಿಸಿದ್ದಾರೆ.
Last Updated 24 ಮಾರ್ಚ್ 2023, 13:23 IST
50 ವರ್ಷ ಪೂರೈಸಿದ ಹುಲಿ ಯೋಜನೆ: ಮೈಸೂರಿನಲ್ಲಿ ಮೂರು ದಿನಗಳ ಮೆಗಾ ಕಾರ್ಯಕ್ರಮ

ಮಾನವ ಮೃಗವನ್ನು ಏನೆನ್ನಬೇಕು?

ಹುಲಿಗಳಿಗೆ ‘ನರಭಕ್ಷಕ’ ಎನ್ನುವಂತಿಲ್ಲ, ಅದರ ಬದಲು ‘ಮಾನವನ ಜೀವಕ್ಕೆ ಅಪಾಯಕಾರಿ’ ಎನ್ನಬೇಕು ಎಂದು ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರ (ಎನ್‌ಟಿಸಿಎ) ಹೇಳಿರುವುದು (ಪ್ರ.ವಾ., ನ. 15) ಸ್ವಾಗತಾರ್ಹ.
Last Updated 15 ನವೆಂಬರ್ 2019, 20:34 IST
fallback
ADVERTISEMENT

ಹುಲಿಗಳಿಗೆ 'ನರಭಕ್ಷಕ' ಎನ್ನುವಂತಿಲ್ಲ: ಹೊಸ ಮಾರ್ಗಸೂಚಿ ಹೊರಡಿಸಿದ ಎನ್‌ಟಿಸಿಎ

ಮನುಷ್ಯರ ಮೇಲೆ ದಾಳಿ ನಡೆಸಿ, ಅವರನ್ನು ತಿನ್ನುವ ಹುಲಿಗಳನ್ನು ಇನ್ನು ಮುಂದೆ ‘ನರಭಕ್ಷಕ’ ಎಂದು ಕರೆಯುವಂತಿಲ್ಲ ಎಂದು ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರ (ಎನ್‌ಟಿಸಿಎ) ಹೇಳಿದೆ.
Last Updated 14 ನವೆಂಬರ್ 2019, 21:47 IST
ಹುಲಿಗಳಿಗೆ 'ನರಭಕ್ಷಕ' ಎನ್ನುವಂತಿಲ್ಲ: ಹೊಸ ಮಾರ್ಗಸೂಚಿ ಹೊರಡಿಸಿದ ಎನ್‌ಟಿಸಿಎ
ADVERTISEMENT
ADVERTISEMENT
ADVERTISEMENT