ಶುಕ್ರವಾರ, ಏಪ್ರಿಲ್ 10, 2020
19 °C

ಸ್ಮಶಾನದ ಜಾಗವನ್ನೂ ಬಿಡದವರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸ್ಮಶಾನಕ್ಕೆ ಜಾಗದ ಕೊರತೆ– ರಸ್ತೆ ಬದಿ ಶವಸಂಸ್ಕಾರ (ಪ್ರ.ವಾ., ಆ. 29) ಸುದ್ದಿ ಓದಿ ಆಶ್ಚರ್ಯವಾಯಿತು. ಮಾನವ ಬದುಕಿದ್ದಾಗಲೂ ಸಹಿಸದ ಜನ, ಸತ್ತಾಗಲೂ ನೆಮ್ಮದಿಯಾಗಿ ಶವಸಂಸ್ಕಾರ ಮಾಡಲು ಜಾಗ ಇಲ್ಲದಂತೆ ಮಾಡುವುದು ವಿಷಾದನೀಯ. ಸ್ಮಶಾನದ ಜಾಗವನ್ನೂ ಕಬಳಿಕೆ ಮಾಡಿಕೊಳ್ಳುವವರು ಇದ್ದಾರೆ ಎಂದರೆ, ಇಂತಹವರಿಂದ ಇನ್ನೇನು ಒಳ್ಳೆಯದನ್ನು ನಿರೀಕ್ಷಿಸಲು ಸಾಧ್ಯ?

–ಜಯಣ್ಣ, ಗಿಡದ ಕೆಂಚನಹಳ್ಳಿ, ಕುಣಿಗಲ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು