ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಚಕರ ವಾಣಿ: ಅಮೆರಿಕ ಚುನಾವಣೆ

Last Updated 20 ಅಕ್ಟೋಬರ್ 2020, 19:33 IST
ಅಕ್ಷರ ಗಾತ್ರ

ಅಮೆರಿಕ ಚುನಾವಣೆ

ಏನಿದೆ ಅಲ್ಲಿನ ಭಾರತೀಯರ ಭಾವನೆ?

ಸುಲಭದಲ್ಲಿ ತಿಳಿಯದು ಅವರ ಧೋರಣೆ

ಇದು ಟ್ರಂಪ್- ಬೈಡನ್‌ಗೂ ಹಚ್ಚಿದೆ ಯೋಚನೆ

ಮೋದಿ ನನ್ನವರೆಂದು ಟ್ರಂಪ್ ನಾಮಸ್ಮರಣೆ

ನಮ್ಮಲ್ಲಿ ‘ಕಮಲ’ದ ಹೆಸರಿದೆ ಎಂದು

ಬೈಡನ್ ಹೊಸ ಶೋಧನೆ

ವಿಭಿನ್ನ ಆಲೋಚನೆಗಳಿಗೆಲ್ಲಿದೆ ಎಣೆ?!

ಬರಲಿದೆ ನವೆಂಬರ್‌ನಲ್ಲಿ ಚುನಾವಣೆ

- ಸಾಂ.ಹಿ.ಉಮಾಶಂಕರ್, ದಾವಣಗೆರೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT