ಸೋಮವಾರ, ಸೆಪ್ಟೆಂಬರ್ 27, 2021
22 °C

ಹಗುರ– ಭಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಇಳಿಯಲಿದೆ ಮಕ್ಕಳ‌
ಶಾಲಾ ಬ್ಯಾಗ್‌ ತೂಕ
(ಪ್ರ.ವಾ., ಮೇ 4).
ಶಾಲಾ ಮಕ್ಕಳೇನೋ
ಇಳಿಸಿಕೊಳ್ಳುವರು ಭಾರ,
ಆದರೆ... ಶಾಲೆಗೆ ಸೇರಿಸುವ 
ಪೋಷಕರ ಜೇಬನ್ನು
ಮಾಡುವವರು ಯಾರು ಹಗುರ?
-ಮ.ಗು.ಬಸವಣ್ಣ, ಸುತ್ತೂರು, ಮೈಸೂರು

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.