‘ಕಲಿಕೆಯಲ್ಲಿ ಆಲಿಸುವಿಕೆಯ ಕೊರತೆ’ ಶೀರ್ಷಿಕೆಯ ಅರವಿಂದ ಚೊಕ್ಕಾಡಿ ಅವರ ಲೇಖನ (ಪ್ರ.ವಾ., ಮಾರ್ಚ್ 20) ಅರ್ಥಪೂರ್ಣವಾಗಿದೆ. ಮಕ್ಕಳ ಆಲಿಸುವ ಸಾಮರ್ಥ್ಯ ಕುಸಿದಿರುವುದಕ್ಕೆ ಪರೀಕ್ಷೆ ಎಂಬ ಗುಮ್ಮ ಪ್ರಧಾನ ಕಾರಣ.

ಟಿ.ವಿ., ಮೊಬೈಲ್, ಕಂಪ್ಯೂಟರ್‌ಗಳ ಪಾತ್ರವೂ ಇದೆ. ಅಂಕಗಳಿಗಾಗಿ ನಡೆದಿರುವ ಸ್ಪರ್ಧೆಯು ಕಲಿಕೆಯ ಸಹಜ ಕುತೂಹಲವನ್ನು ಕುಂದಿಸಿದೆ. ಪೋಷಕರ ಪ್ರತಿಷ್ಠೆ, ಶಿಕ್ಷಣ ಪದ್ಧತಿ, ಭೋಧನೆಯ ಮಾಧ್ಯಮ... ಈ ಎಲ್ಲರೂ ಮತ್ತು ಎಲ್ಲವೂ ಸೇರಿ ಕಲಿಕೆಯ ಪ್ರಕ್ರಿಯೆಯನ್ನೇ ಯಾಂತ್ರೀಕರಣ ಮಾಡಿಬಿಟ್ಟಿವೆ.
-ಕೆ. ಪ್ರಕಾಶ್, ಸೀಗೋಡು, ಕೊಪ್ಪ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.