ಇತಿಹಾಸ ನೋಡಿದರೆ, ಫೇಲಾದ ಸಾಧಕರ ಸಾವಿರಾರು ಹೆಸರುಗಳು ಕಾಣಸಿಗುತ್ತವೆ. ಮರಳಿ ಯತ್ನವ ಮಾಡಿ ದಡ ಸೇರಿದ ಲಕ್ಷಾಂತರ ಮಂದಿಯ ಉದಾಹರಣೆಗಳಿವೆ.

ವರ್ಷಪೂರ್ತಿ ಓದಿದ ವಿಚಾರಗಳನ್ನು ಮೂರು ಗಂಟೆಗಳಲ್ಲಿ ಅಳೆಯುವುದನ್ನುಯಾವ ತಜ್ಞರೂ ಮನಃಪೂರ್ವಕವಾಗಿ ಒಪ್ಪಿಲ್ಲ.ಹಾಗಾಗಿ ಪರೀಕ್ಷೆಯಲ್ಲಿ ಫೇಲಾಗುವುದೇನೂಮಹಾಪರಾಧವಲ್ಲ. ಪೂರಕ ಪರೀಕ್ಷೆಯಲ್ಲಿ ಪುನಃ ಪ್ರಯತ್ನಿಸುವುದೇನೂ ಅವಮಾನವಲ್ಲ.
–ಜೆ.ಬಿ.ಮಂಜುನಾಥ,ಪಾಂಡವಪುರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.