ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಷ್ಟೊಂದು ಕ್ರೂರವಾಯಿತೇ ಸಮಾಜ?

Last Updated 2 ಅಕ್ಟೋಬರ್ 2022, 18:17 IST
ಅಕ್ಷರ ಗಾತ್ರ

ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ತಾಯಿಯನ್ನು ಆಸ್ತಿ ನೋಂದಣಿ ಸಲುವಾಗಿ ಸಹಿ ಮಾಡಿಸಲು ಮಕ್ಕಳು ಆಂಬುಲೆನ್ಸ್‌ನಲ್ಲಿಯೇ ಕಚೇರಿಗೆ ಕರೆತಂದ ಸುದ್ದಿ (ಪ್ರ.ವಾ., ಅ. 2) ಓದಿ ದಿಗ್ಭ್ರಾಂತನಾದೆ. ನಿತ್ರಾಣ ಸ್ಥಿತಿಯಲ್ಲಿದ್ದ ಆ ವೃದ್ಧೆಯ ಪ್ರಾಣವನ್ನು ಪಣಕ್ಕಿಟ್ಟು ಆಸ್ತಿಯನ್ನು ನೊಂದಣಿ ಮಾಡಿಸಿಕೊಳ್ಳುವಷ್ಟು ಕ್ರೂರವಾಯಿತೇ ಸಮಾಜ?

₹ 1000 ಶುಲ್ಕ ತುಂಬಿದ್ದರೆ, ಅನಾರೋಗ್ಯಕ್ಕೆ ಒಳಗಾದವರ ಸಹಿಗಾಗಿ ಅಧಿಕಾರಿಗಳು ಸ್ಥಳಕ್ಕೇ ಹೋಗಲು ಅವಕಾಶ ಇತ್ತು. ಆದರೂ ಕುಟುಂಬದವರು ಹಾಗೆ ಮಾಡದಿರುವುದು ನಿಜವಾಗಿಯೂ ದುಃಖದ ಸಂಗತಿ.

-ಪವನ್ ಕುಮಾರ್ ಎಸ್., ಭೋಗನಹಳ‍್ಳಿ, ಚಳ‍್ಳಕೆರೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT